ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೆಂಕಿ ಕಡ್ಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಬೆಂಕಿ ಕಡ್ಡಿ   ನಾಮಪದ

ಅರ್ಥ : ತುದಿಯಲ್ಲಿ ರಂಜಕಾಂಶವನ್ನು ಮೆತ್ತಿದ್ದು ಗೀರಿದರೆ ಬೆಂಕಿ ಬರುವ ಕಡ್ಡಿ

ಉದಾಹರಣೆ : ಮಮತ ಬೆಂಕಿ ಕಡ್ಡಿಯಿಂದ ಅಗರಬತ್ತಿಯನ್ನು ಹಚ್ಚುತ್ತಿದ್ದಾಳೆ.

ಸಮಾನಾರ್ಥಕ : ಬೆಂಕಿ-ಕಡ್ಡಿ

लकड़ी की वह छोटी पतली तीली जिसका एक सिरा गंधक आदि मसाले लगे रहने के कारण रगड़ने से जल उठता है।

ममता दीयासलाई से अगरबत्ती जला रही है।
तीली, दिया-सलाई, दियासलाई, दीया-सलाई, दीयासलाई, माचिस, माचिस की तीली, माचिस-तीली

A short thin stick of wood used in making matches.

matchstick