ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೀಳಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಬೀಳಿಸು   ನಾಮಪದ

ಅರ್ಥ : ಯಾವುದಾದರು ವಸ್ತುವನ್ನು ಕೆಳಕ್ಕೆ ಹಾಕುವ ಕ್ರಿಯೆ

ಉದಾಹರಣೆ : ಈ ಉದ್ಯಾನವನದಲ್ಲಿ ಹೂಗಳನ್ನು ಕೆಳಕ್ಕೆ ಹಾಕಲಾಗಿದೆಈ ಹೂಗಳನ್ನು ಯಾರು ಕೆಳಕ್ಕೆ ಹಾಕಿದ್ದಾರೆ.

ಸಮಾನಾರ್ಥಕ : ಕೆಡಹು, ಕೆಳಕ್ಕೆ ಹಾಕು, ಮೇಲಿನಿಂದ ಕೆಳಗೆಬಿಡು, ಸುರಿಸು

किसी वस्तु को गिराने की क्रिया।

इस उद्यान में फलों का अपक्षेपण वर्जित है।
अधःपतन, अपक्षेपण, गिराना, निपात

ಬೀಳಿಸು   ಕ್ರಿಯಾಪದ

ಅರ್ಥ : ಬಲ, ಪ್ರಸಿದ್ಧಿಯನ್ನು ಕಡಿಮೆ ಮಾಡುವ ಪ್ರಕ್ರಿಯೆ

ಉದಾಹರಣೆ : ಅಂಬಾನಿ ಮತ್ತು ಅವರ ಬಂಧುಗಳ ನಡುವೆ ನಡೆಯುತ್ತಿರುವ ವಿವಾದವು ಅವರ ಮೇಲಿನ ಗೌರವವನ್ನು ತಗ್ಗಿಸಿತು.

ಸಮಾನಾರ್ಥಕ : ಕಡಿಮೆ ಮಾಡು, ಕಮ್ಮಿಮಾಡು, ತಗ್ಗಿಸು

बल, महत्व आदि कम करना।

अम्बानी बन्धु के बीच हो रहे विवाद ने उनके शेयरों का भाव गिरा दिया है।
अवनत करना, गिराना, घटाना

ಅರ್ಥ : ಬೀಳಿಸುವ ಕೆಲಸವನ್ನು ಬೇರೆಯವರಿಂದ ಮಾಡುವ ಕ್ರಿಯೆ

ಉದಾಹರಣೆ : ಆಸ್ತಿಯನ್ನು ಪಡೆಯಲು ಕೆಟ್ಟ ಮಗನು ತನ್ನ ತಂದೆಯನ್ನು ಮೇಲ್ಛಾವಣಿಯಿಂದ ಬೀಳಿಸಿದ.

ಸಮಾನಾರ್ಥಕ : ಬೀಳು

गिराने का काम किसी अन्य से करवाना।

जायदाद पाने के लिए दुष्ट पुत्र ने अपने पिता को छत से गिरवा दिया।
गिरवाना

ಅರ್ಥ : ಯಾವುದನ್ನಾದರು ಒಡೆಯುವ ಅಥವಾ ಬೀಳಿಸುವ ಪ್ರವೃತ್ತಿ

ಉದಾಹರಣೆ : ಚಂಡು ಎಸೆಯುವವನು ವಿಕೆಟ್ ನನ್ನು ಒಡೆದನು.

ಸಮಾನಾರ್ಥಕ : ಒಡೆ

किसी को चटकने में प्रवृत्त करना या ऐसा करना कि कुछ चटके।

गेंदबाज़ ने विकेट चटकाया।
चटकाना

Put in play with a snap.

Snap a football.
snap

ಅರ್ಥ : ಹೊಡೆಯುತ್ತಾ-ಹೊಡೆಯುತ್ತಾ ಅಥವಾ ಬೇರೆ ಇನ್ನಾವುದೇ ರೀತಿಯಲ್ಲಿ ನೆಲದ ಮೇಲೆ ಬೀಳಿಸುವ ಕ್ರಿಯೆ

ಉದಾಹರಣೆ : ಕುಸ್ತಿಪಟುವು ಎದುರಾಳಿಯನ್ನು ನೆಲೆದ ಮೇಲೆ ಬೀಳಿಸಿದನು.

ಸಮಾನಾರ್ಥಕ : ಕೆಡವು

मारते-मारते या और किसी प्रकार ज़मीन पर लेटाना या गिराना।

कुश्तीबाज़ ने प्रतिद्वंदी को ज़मीन पर बिछा दिया।
बिछाना

ಅರ್ಥ : ಯಾವುದೇ ವಸ್ತುವನ್ನು ಕೆಳಭಾಗಕ್ಕೆ ತರುವ ಕ್ರಿಯೆ ಅಥವಾ ಕೆಳಕ್ಕೆ ತಳ್ಳುವುದು

ಉದಾಹರಣೆ : ಕೂಲಿ ತನ್ನ ತಲೆಯ ಮೇಲಿಂದ ಭಾರದ ಟ್ರಂಕನ್ನು ಇಳಿಸಿದನು.

ಸಮಾನಾರ್ಥಕ : ಇಳಿಸು

नीचे की ओर धीरे-धीरे बैठना या जाना।

बरसात में मिट्टी की दीवाल धँस गई।
धँसकना, धँसना, धसकना, बैठना

Go under.

The raft sank and its occupants drowned.
go down, go under, settle, sink

ಅರ್ಥ : ಯಾವುದೇ ವಸ್ತುಗಳನ್ನು ಕೆಳಗೆ ಹಾಕುವ ಪ್ರಕ್ರಿಯೆ

ಉದಾಹರಣೆ : ಮಗು ಹಾಲಿನ ಬಾಟಲ್ ಅನ್ನು ಕೆಳಗೆ ಬೀಳಿಸಿತು.

ಸಮಾನಾರ್ಥಕ : ಕೆಳಗೆ ಹಾಕು, ಹಾಕು

कोई वस्तु नीचे डाल देना।

बच्चे ने दूध गिरा दिया।
गिराना

Let fall to the ground.

Don't drop the dishes.
drop

ಅರ್ಥ : ಯಾರನ್ನಾದರೂ ಬಂದನದಲ್ಲಿ ಅಥವಾ ಬಲೆಯಲ್ಲಿ ಬೀಳಿಸುವುದು ಇದರಿಂದ ಅವರು ಹೊರಬರುವುದು ಕಠಿಣವಾಗಿರುತ್ತದೆ

ಉದಾಹರಣೆ : ಬೇಟೆಗಾರನು ಪಕ್ಷಿಗಳನ್ನು ತನ್ನ ಬಲೆಗೆ ಸಿಕ್ಕಿಸಿದನು.

ಸಮಾನಾರ್ಥಕ : ಸಿಕ್ಕಿಸು

किसी को बंधन या फंदे में इस प्रकार फँसाना कि उसका निकलना कठिन हो।

शिकारी ने पक्षियों को जाल में उलझा दिया।
अरुझाना, उलझाना, फँसाना, फंसाना, फाँसना, फांसना, बझाना

Catch with a lasso.

Rope cows.
lasso, rope

ಅರ್ಥ : ಯಾರೋ ಒಬ್ಬರು ಬೀಳುವಂತೆ ಮಾಡುವ ಪ್ರಕ್ರಿಯೆ

ಉದಾಹರಣೆ : ಅವನ್ನು ನನ್ನನ್ನು ನೂಕಿ ಬೀಳಿಸಿದ.

किसी को गिरने में प्रवृत्त करना।

उसने धक्का देकर मुझे गिरा दिया।
गिराना

Cause to fall by or as if by delivering a blow.

Strike down a tree.
Lightning struck down the hikers.
cut down, drop, fell, strike down