ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಿಹಾರಿ ಪದದ ಅರ್ಥ ಮತ್ತು ಉದಾಹರಣೆಗಳು.

ಬಿಹಾರಿ   ನಾಮಪದ

ಅರ್ಥ : ಬಿಹಾರ್ ನಲ್ಲಿ ಮಾತನಾಡುವ ಮಾತು

ಉದಾಹರಣೆ : ಅವರಿಬ್ಬರು ಬಿಹಾರಿ ಭಾಷೆಯಲ್ಲಿ ಮಾತನಾಡುತ್ತಿದ್ದರು.

ಸಮಾನಾರ್ಥಕ : ಬಿಹಾರಿ ಭಾಷೆ

ಅರ್ಥ : ಬಿಹಾರ ರಾಜ್ಯದಲ್ಲಿ ವಾಸ ಮಾಡುವ ವ್ಯಕ್ತಿ

ಉದಾಹರಣೆ : ಕೆಲವು ಬಿಹಾರಿಗಳು ನನ್ನ ಸ್ನೇಹಿತರು.

बिहार का मूल या स्थानांतरित निवासी जिसे वहाँ की संस्कृति, धर्म, भाषा आदि विरासत में मिली हुई हो।

कई बिहारी मेरे अच्छे मित्र हैं।
बिहारी

A native or inhabitant of India.

indian

ಬಿಹಾರಿ   ಗುಣವಾಚಕ

ಅರ್ಥ : ಬಿಹಾರ್ ರಾಜ್ಯಕ್ಕೆ ಸಂಬಂಧಿತವಾದ

ಉದಾಹರಣೆ : ನಾವೆಲ್ಲರೂ ಬಿಹಾರಿ ದೇಶದ ನಿವಾಸಿಗಳ ನೃತ್ಯವನ್ನು ನೋಡಲು ಹೋಗಿದ್ದೆವು.

ಸಮಾನಾರ್ಥಕ : ಬಿಹಾರ ಪ್ರಾಂತಹದ ನಿವಾಸಿ, ಬಿಹಾರ ಪ್ರಾಂತ್ಯದ ನಿವಾಸಿ, ಬಿಹಾರದ ನಿವಾಸಿ, ಬಿಹಾರದ-ನಿವಾಸಿ, ಬಿಹಾರದಲ್ಲಿ ವಾಸವಾಗಿರುವ, ಬಿಹಾರದಲ್ಲಿ ವಾಸಿಸುವವ, ಬಿಹಾರಿ ದೇಶದ, ಬಿಹಾರಿ ದೇಶದವ

ಅರ್ಥ : ಬಿಹಾರ್ ಗೆ ಸಂಬಂಧಿಸಿದ

ಉದಾಹರಣೆ : ಅವನು ಬಿಹಾರಿ ರಾಜನೀತಿಯಲ್ಲಿ ಅಭಿರುಚಿಯನ್ನು ಹೊಂದಿದ್ದಾನೆ.

बिहार राज्य का या वहाँ की संस्कृति, भाषा आदि से संबंधित।

वह बिहारी राजनीति में रुचि रखता है।
बिहारी