ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಿಟ್ಟು ಬಿಡು ಪದದ ಅರ್ಥ ಮತ್ತು ಉದಾಹರಣೆಗಳು.

ಬಿಟ್ಟು ಬಿಡು   ಕ್ರಿಯಾಪದ

ಅರ್ಥ : ಯಾರೋ ಒಬ್ಬರ ಸಂಬಂಧಕ್ಕೆ ವಿಚ್ಚೇದನ ನಿಡುವುದು

ಉದಾಹರಣೆ : ಅವನು ತನ್ನ ಹೆಂಡತಿಗೆ ಬಿಟ್ಟು ಬಿಟ್ಟಿದ್ದಾನೆ.

ಸಮಾನಾರ್ಥಕ : ತ್ಯಾಗ ಮಾಡು, ಪರಿತ್ಯಾಗ ಮಾಡು ವಿಚ್ಚೇದನ ನೀಡು

किसी से संबंध विच्छेद करना।

उन्होंने अपनी पत्नी को छोड़ दिया है।
छोड़ना, त्याग करना, त्यागना, परित्याग करना, परित्यागना

ಅರ್ಥ : ಯಾವುದೋ ವಸ್ತುಗಳ ಮೇಲೆ ಕಲೆ ಕೊಳೆ ಮುಂತಾದವುಗಳನ್ನು ಬಿಟ್ಟು ಬಿಡುವ ಪ್ರಕ್ರಿಯೆ

ಉದಾಹರಣೆ : ಅಗಸನು ಬಟ್ಟೆಯ ಮೇಲಿದ್ದ ಕಲೆಯನ್ನು ಒಗೆಯದೆ ಹಾಗೆ ಬಿಟ್ಟು ಬಿಟ್ಟ.

किसी वस्तु आदि पर किसी वस्तु आदि के चिह्न या धब्बे पड़ना।

स्याही ने कपड़े पर दाग छोड़ा।
छोड़ना

Produce or leave stains.

Red wine stains the table cloth.
stain

ಅರ್ಥ : ಯಾವುದೋ ಒಂದು ಕೆಲಸ ಮುಗಿಯದೆ ಇರುವ ಪ್ರಕ್ರಿಯೆ

ಉದಾಹರಣೆ : ತಹಶೀಲ್ ದಾರರು ಜಮೀನಿಗೆ ಸಂಬಂಧಿಸಿದ ನನ್ನ ಕೆಲಸವನ್ನು ಮಾಡದೆ ಬಿಟ್ಟುಬಿಟ್ಟಿದ್ದಾರೆ.

ಸಮಾನಾರ್ಥಕ : ಕೈಬಿಡು, ಬಿಟ್ಟು ಹೋಗು

ऐसा करना कि कोई काम अधूरा रहे।

तहसीलदार ने खेत संबंधी मेरा काम लटकाया है।
लटकाना

ಅರ್ಥ : ಬಿಟ್ಟು ಬಿಡು ಅಥವಾ ಗಮನ ನೀಡದಿರುವ ಪ್ರಕ್ರಿಯೆ

ಉದಾಹರಣೆ : ಈ ತಪ್ಪಿಗೆ ನಿಮ್ಮನ್ನು ಬಿಟ್ಟರೆ ಮುಂದೆ ಭವಿಷ್ಯದಲ್ಲಿ ಮತ್ತೆ ತಪ್ಪು ಮಾಡುವುದಿಲ್ಲ ವೆಂಬುದಕ್ಕೆ ಖಾತರಿ ಏನಿದೆ.

ಸಮಾನಾರ್ಥಕ : ಗಮನ ಹರಿಸದಿರು, ಲಕ್ಷ್ಯ ಕೊಡದಿರು

नजरअंदाज करना या ध्यान न देना।

अगर इस गलती को छोड़ दें तो क्या गारंटी है कि आप भविष्य में फिर से कभी गलती नहीं करेंगे।
छोड़ देना, ध्यान न देना, नजरंदाज करना, नजरअंदाज करना

ಅರ್ಥ : ಯಾವುದೋ ಒಂದನ್ನು ಕುಡಿಯದೆ ಅಥವಾ ಸೇವಿಸದೆ ಇರುವ ಪ್ರಕ್ರಿಯೆ (ಮೊದಲು ಮಾಡುತ್ತಿದ್ದು)

ಉದಾಹರಣೆ : ಮೋಹನ್ ಎರಡು ತಿಂಗಳ ಹಿಂದೆಯೆ ಮಧ್ಯಪಾನ ಕುಡಿಯುವುದನ್ನು ಬಿಟ್ಟಿದ್ದ.

ಸಮಾನಾರ್ಥಕ : ತ್ಯಜಿಸು, ತ್ಯಾಗ ಮಾಡು, ಪರಿತ್ಯಾಗ ಮಾಡು, ಬಿಡು

उपयोग या सेवन न करना (जो पहले की जाती हो)।

मोहन ने दो महीने पहले ही शराब छोड़ी।
छोड़ देना, छोड़ना, त्याग देना, त्याग रखना, त्यागना, परित्याग करना, परित्यागना