ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತ್ಯಜಿಸು ಪದದ ಅರ್ಥ ಮತ್ತು ಉದಾಹರಣೆಗಳು.

ತ್ಯಜಿಸು   ಕ್ರಿಯಾಪದ

ಅರ್ಥ : ಕೆಲಸದಿಂದ ತೆಗೆದು ಹಾಕು

ಉದಾಹರಣೆ : ನಾನು ನನ್ನ ಅಣ್ಣನನ್ನು ಬಿಟ್ಟುಬಿಟ್ಟೆ.

ಸಮಾನಾರ್ಥಕ : ಬಿಟ್ಟುಬಿಡು, ಬಿಡು

नौकरी से अलग करना।

मैंने अपनी पुरानी बाई को छुड़ा दिया।
छुड़ाना, छोड़ाना

Remove from a position or an office.

remove

ಅರ್ಥ : ಧಿಕ್ಕಾರ ಎಂದು ಹೇಳುತ್ತಾ ಬಹಳ ತಿರಸ್ಕರಿಸುವ ಪ್ರಕ್ರಿಯೆ

ಉದಾಹರಣೆ : ಅಮ್ಮ ತನ್ನ ಮೋಸಗಾರ ಮಗನ್ನು ಧಿಕ್ಕರಿಸಿದಳು.

ಸಮಾನಾರ್ಥಕ : ಅಪಮಾನಿಸು, ತಿರಸ್ಕರಿಸು, ಧಿಕ್ಕರಿಸು

धिक् कहकर बहुत तिरस्कार करना।

माँ ने अपने बेईमान बेटे को बहुत धिक्कारा।
धिक्कारना, फटकारना, लानत-मलामत करना

ಅರ್ಥ : ಯಾವುದೇ ಸಂಬಂಧವನ್ನು ಇಟ್ಟುಕೊಳ್ಳದೇ ಬೇರೆ ಅಥವಾ ದೂರ ಮಾಡುವ ಪ್ರಕ್ರಿಯೆ

ಉದಾಹರಣೆ : ಸಂಪತ್ತು ಕೈಗೆ ಬಂದ ಮೇಲೆ ಸಂತೋಷನು ತನ್ನ ತಂದೆ-ತಾಯಿಯನ್ನು ದೂರ ಮಾಡಿದನು.

ಸಮಾನಾರ್ಥಕ : ದೂರ ಮಾಡು, ದೂರ-ಮಾಡು

बिना कोई सबंध रखे अलग या दूर करना।

संपत्ति हाथ में आते ही संतोष ने अपने माता-पिता को किनारे कर दिया।
किनारा करना, किनारे करना

ಅರ್ಥ : ಯಾವುದೋ ಒಂದನ್ನು ಕುಡಿಯದೆ ಅಥವಾ ಸೇವಿಸದೆ ಇರುವ ಪ್ರಕ್ರಿಯೆ (ಮೊದಲು ಮಾಡುತ್ತಿದ್ದು)

ಉದಾಹರಣೆ : ಮೋಹನ್ ಎರಡು ತಿಂಗಳ ಹಿಂದೆಯೆ ಮಧ್ಯಪಾನ ಕುಡಿಯುವುದನ್ನು ಬಿಟ್ಟಿದ್ದ.

ಸಮಾನಾರ್ಥಕ : ತ್ಯಾಗ ಮಾಡು, ಪರಿತ್ಯಾಗ ಮಾಡು, ಬಿಟ್ಟು ಬಿಡು, ಬಿಡು

उपयोग या सेवन न करना (जो पहले की जाती हो)।

मोहन ने दो महीने पहले ही शराब छोड़ी।
छोड़ देना, छोड़ना, त्याग देना, त्याग रखना, त्यागना, परित्याग करना, परित्यागना