ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಿಂಬ ಪದದ ಅರ್ಥ ಮತ್ತು ಉದಾಹರಣೆಗಳು.

ಬಿಂಬ   ನಾಮಪದ

ಅರ್ಥ : ನೀರು, ಕನ್ನಡಿ ಮುಂತಾದ ಪ್ರತಿಬಿಂಬಕ ಹೊಳಪುಳ್ಳ ವಸ್ತುಗಳಲ್ಲಿ ಕಾಣುವ ವ್ಯಕ್ತಿ ಅಥವಾ ವಸ್ತುಗಳ ತದ್ ರೂಪ

ಉದಾಹರಣೆ : ಸಿಂಹವು ಬಾವಿಯಲ್ಲಿಯ ತನ್ನದೇ ಪ್ರತಿಬಿಂಬ ನೋಡಿ ನನ್ನ ವಿರೋದಿಯೊಬ್ಬ ಬಂದಿದ್ದಾನೆಂದು ಬಾವಿಗೆ ಹಾರಿ ಪ್ರಾಣ ಬಿಟ್ಟಿತು.

ಸಮಾನಾರ್ಥಕ : ಪ್ರತಿಛಾಯೆ, ಪ್ರತಿಬಿಂಬ

जल, दर्पण आदि में दिखाई पड़ने वाली किसी वस्तु की छाया।

देवर्षि नारद ने जब जल में अपना प्रतिबिंब देखा तो उन्हें बंदर का रूप दिखाई दिया।
अक्स, इमेज, छवि, परछाईं, परछावाँ, परछाहीँ, प्रतिकाश, प्रतिबिंब, प्रतिबिम्ब, प्रतिमान, बिंब, बिम्ब

A likeness in which left and right are reversed.

mirror image, reflection, reflexion