ಅರ್ಥ : ತಲೆ ಅಥವಾ ಶಿರದ ಮೇಲೆ ಏಟು ಬಿದ್ದಾಗ ಆಗುವಂತಹ ಊತ
ಉದಾಹರಣೆ :
ಅವನು ಕೋಲಿನಿಂದ ಎಷ್ಟು ಜೋರಾಗಿ ಹೊಡೆದ ಎಂದರೆ ಅದು ಬಾಸುಂಡೆ ಬರುವಷ್ಟು ಜೋರಾಗಿ.
ಸಮಾನಾರ್ಥಕ : ಗದುವು
ಅರ್ಥ : ಶರೀರದ ಮೇಲೆ ಕೋಲು, ಚಡಿ, ಚಾಟಿ, ತೆಳುವಾದ ಕೋಲು, ಬರಲು ಇತ್ಯಾದಿಗಳಿಂದ ಹೊಡೆದಾಗ ಚರ್ಮದ ಮೇಲೆ ಉಂಟಾಗುವ ಉಬ್ಬಿದ ಉದ್ದನೆಯ ಕಲೆ
ಉದಾಹರಣೆ :
ಅವರ ಬೆನ್ನ ಮೇಲೆ ಕೋಲಿನ ಬಾಸುಂಡೆ ಕಾಣುತ್ತಿದೆ.