ಅರ್ಥ : ಪೆಟ್ಟಿನಿಂದುಂಟಾದ ತಲೆ ಅಥವಾ ಮೈಮೇಲಿನ ಊತ
ಉದಾಹರಣೆ :
ಬೋರು ಬಿದ್ದ ಕಾರಣ ಮಗುವಿನ ತಲೆ ಮೇಲೆ ಬುಗುಟೆ ಬಂದಿದೆ.
ಸಮಾನಾರ್ಥಕ : ಬುಗುಟೆ
ಅರ್ಥ : ಪೆಟ್ಟಿನಿಂದ ಏಳುವ ಗಡುವು
ಉದಾಹರಣೆ :
ಗಾಯವಾದ ಮೇಲೆ ಅದರ ಮೇಲೆ ಬುಗುಟೆ ತುಂಬಿ ಕೊಂಡಿದೆ.
ಸಮಾನಾರ್ಥಕ : ಬುಗುಟೆ
ಅರ್ಥ : ತಲೆ ಅಥವಾ ಶಿರದ ಮೇಲೆ ಏಟು ಬಿದ್ದಾಗ ಆಗುವಂತಹ ಊತ
ಉದಾಹರಣೆ :
ಅವನು ಕೋಲಿನಿಂದ ಎಷ್ಟು ಜೋರಾಗಿ ಹೊಡೆದ ಎಂದರೆ ಅದು ಬಾಸುಂಡೆ ಬರುವಷ್ಟು ಜೋರಾಗಿ.
ಸಮಾನಾರ್ಥಕ : ಬಾಸುಂಡೆ