ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಾಷ್ಪ ಪದದ ಅರ್ಥ ಮತ್ತು ಉದಾಹರಣೆಗಳು.

ಬಾಷ್ಪ   ನಾಮಪದ

ಅರ್ಥ : ಅತಿ ದುಃಖವಾದಾಗ ಅಥವಾ ಅತಿ ಸಂತೋಷವಾದಾಗ ಕಣ್ಣಿನಿಂದ ಬರುವ ನೀರು

ಉದಾಹರಣೆ : ಸತ್ಯಹರಿಶ್ಚಂದ್ರನ ಕಷ್ಟದ ಕಥೆ ಕೇಳಿ ಕಣ್ಣೀರು ಬಂದವು.

ಸಮಾನಾರ್ಥಕ : ಅಶ್ರು, ಕಂಬನಿ, ಕಣ್ಣೀರು

अश्रुग्रंथि से निकलने वाला वह खारा द्रव जो शोक,पीड़ा या अत्यधिक खुशी के समय आँखों से निकलता है।

उसकी रामकहानी सुनकर मेरी आँखों में आँसू आ गए।
अँसुवन, अंजू, अश्क, अश्रु, अस्र, आँसू, आंसू, आल, टसुआ, टिसुआ, नयनवारि, नयनसलिल

A drop of the clear salty saline solution secreted by the lacrimal glands.

His story brought tears to her eyes.
tear, teardrop

ಅರ್ಥ : ಯಾವುದೋ ವಸ್ತುವು ವಿಶೇಷವಾಗಿ ಆವಿಯಾಗಿ ಹೋಗುವ ಕ್ರಿಯೆ

ಉದಾಹರಣೆ : ಬೇಸಿಗೆ ಕಾಲದಲ್ಲಿ ಕೆರೆ ನೀರು ಆವಿಯಾಗಿ ಹೋಗುವುದು

ಸಮಾನಾರ್ಥಕ : ಆವಿ, ಇಂಗು, ಉಗಿ, ಒಣ, ಭಾಷ್ಬೀಕರಣ, ಹಬೆ

किसी वस्तु का किसी विशेष प्रक्रिया से भाप के रूप में होने की क्रिया।

गरमी के दिनों में जल का वाष्पीकरण सहज ही होता है।
वाष्पण, वाष्पीकरण

The process of becoming a vapor.

evaporation, vapor, vaporisation, vaporization, vapour