ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಣ ಪದದ ಅರ್ಥ ಮತ್ತು ಉದಾಹರಣೆಗಳು.

ಒಣ   ನಾಮಪದ

ಅರ್ಥ : ಯಾವುದೋ ವಸ್ತುವು ವಿಶೇಷವಾಗಿ ಆವಿಯಾಗಿ ಹೋಗುವ ಕ್ರಿಯೆ

ಉದಾಹರಣೆ : ಬೇಸಿಗೆ ಕಾಲದಲ್ಲಿ ಕೆರೆ ನೀರು ಆವಿಯಾಗಿ ಹೋಗುವುದು

ಸಮಾನಾರ್ಥಕ : ಆವಿ, ಇಂಗು, ಉಗಿ, ಬಾಷ್ಪ, ಭಾಷ್ಬೀಕರಣ, ಹಬೆ

किसी वस्तु का किसी विशेष प्रक्रिया से भाप के रूप में होने की क्रिया।

गरमी के दिनों में जल का वाष्पीकरण सहज ही होता है।
वाष्पण, वाष्पीकरण

The process of becoming a vapor.

evaporation, vapor, vaporisation, vaporization, vapour

ಒಣ   ಗುಣವಾಚಕ

ಅರ್ಥ : ಯಾವುದೋ ಒಂದರಲ್ಲಿ ಜೀವಂತವಾಗಿ ಇರಲು ಶಕ್ತಿ ಇಲ್ಲದಿರುವ

ಉದಾಹರಣೆ : ಒಣಗಿದ ಮರ ಬಿರುಗಾಳಿಗೆ ಬಿದ್ದಿತು

ಸಮಾನಾರ್ಥಕ : ಒಣಗಿದ

जिसमें से जीवनी शक्ति का सूचक हरापन निकल गया हो।

सूखा पेड़ आँधी में गिर गया।
सूखा

(used especially of vegetation) having lost all moisture.

Dried-up grass.
The desert was edged with sere vegetation.
Shriveled leaves on the unwatered seedlings.
Withered vines.
dried-up, sear, sere, shriveled, shrivelled, withered