ಅರ್ಥ : ಬಾಲ್ಯಾವಸ್ಥೆ ಮತ್ತು 11 ರಿಂದ 15 ವರ್ಷ ವಯಸ್ಸಿನ ನಡುವಿನ ಒಂದು ಸ್ಥಿತಿಅವಸ್ಥೆ
ಉದಾಹರಣೆ :
ರಾಕೇಶನು ಚಿಕ್ಕಂದಿನಿಂದಲೂ ಓದುವುದರಲ್ಲಿ ಬಹಳ ಬುದ್ಧಿವಂತ.
ಸಮಾನಾರ್ಥಕ : ಎಳವೆ, ಚಿಕ್ಕಂದಿನ ದಿನಗಳು, ಚಿಕ್ಕಂದಿನಕಾಲ, ಚಿಕ್ಕಂದಿನಸಮಯ, ಬಾಲ್ಯ, ಬಾಲ್ಯದ ಕಾಲ, ಬಾಲ್ಯದ ದಿನಗಳು, ಬಾಲ್ಯದ ಸಮಯ, ಶೈಶವ, ಹುಡುಗತನ
ಅರ್ಥ : ಚಿಕ್ಕಮಗುವಿನ ಸ್ಥಿತಿ ಅಥವಾ ವಯಸ್ಸು, ವೇಳೆ
ಉದಾಹರಣೆ :
ಅವನ ಬಾಲ್ಯಾವಸ್ಥೆ ತುಂಬಾ ಕಠಿಣವಾಗಿತ್ತು.
ಸಮಾನಾರ್ಥಕ : ಎಳವೆ, ಎಳೆಯ, ಎಳೆಯ ವಯಸ್ಸು, ಎಳೆಯಾವಸ್ಥೆ, ಚಿಕ್ಕ ವಯಸ್ಸು, ಚಿಕ್ಕಂದು, ಬಾಲ್ಯ, ಶೈಶವ, ಹುಡುಗುತನ
ಅರ್ಥ : ಯಾವುದೇ ವ್ಯಕ್ತಿಯ ಹನೊಂದು ವರ್ಷದಿಂದ ಹಿಡಿದು ಹದಿನೈದು ವರ್ಷ ವರೆಗಿನ ಸ್ಥತಿ
ಉದಾಹರಣೆ :
ರಾಮನ ವಿವಾಹವು ಬಾಲ್ಯಾದಲ್ಲೆ ನಡೆದುಹೋಗಿತ್ತು
ಸಮಾನಾರ್ಥಕ : ಕೀಸೋರಾವಸ್ಥೆ, ಬಾಲ್ಯದಲ್ಲೆ