ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಎಳವೆ ಪದದ ಅರ್ಥ ಮತ್ತು ಉದಾಹರಣೆಗಳು.

ಎಳವೆ   ನಾಮಪದ

ಅರ್ಥ : ಬಾಲ್ಯಾವಸ್ಥೆ ಮತ್ತು 11 ರಿಂದ 15 ವರ್ಷ ವಯಸ್ಸಿನ ನಡುವಿನ ಒಂದು ಸ್ಥಿತಿಅವಸ್ಥೆ

ಉದಾಹರಣೆ : ರಾಕೇಶನು ಚಿಕ್ಕಂದಿನಿಂದಲೂ ಓದುವುದರಲ್ಲಿ ಬಹಳ ಬುದ್ಧಿವಂತ.

ಸಮಾನಾರ್ಥಕ : ಚಿಕ್ಕಂದಿನ ದಿನಗಳು, ಚಿಕ್ಕಂದಿನಕಾಲ, ಚಿಕ್ಕಂದಿನಸಮಯ, ಬಾಲ್ಯ, ಬಾಲ್ಯದ ಕಾಲ, ಬಾಲ್ಯದ ದಿನಗಳು, ಬಾಲ್ಯದ ಸಮಯ, ಬಾಲ್ಯಾವಸ್ಥೆ, ಶೈಶವ, ಹುಡುಗತನ

शैशव और किशोर होने के बीच की अवस्था।

राकेश बचपन से ही पढ़ने में बहुत तेज है।
बचपन, बालकपन, बालपन, बाल्यावस्था, लड़कपन

The time of person's life when they are a child.

childhood

ಅರ್ಥ : ಚಿಕ್ಕಮಗುವಿನ ಸ್ಥಿತಿ ಅಥವಾ ವಯಸ್ಸು, ವೇಳೆ

ಉದಾಹರಣೆ : ಅವನ ಬಾಲ್ಯಾವಸ್ಥೆ ತುಂಬಾ ಕಠಿಣವಾಗಿತ್ತು.

ಸಮಾನಾರ್ಥಕ : ಎಳೆಯ, ಎಳೆಯ ವಯಸ್ಸು, ಎಳೆಯಾವಸ್ಥೆ, ಚಿಕ್ಕ ವಯಸ್ಸು, ಚಿಕ್ಕಂದು, ಬಾಲ್ಯ, ಬಾಲ್ಯಾವಸ್ಥೆ, ಶೈಶವ, ಹುಡುಗುತನ

शिशु होने की अवस्था।

हमें अपना बचपन याद कहाँ रहता है।
उसका बचपन बहुत ही कठिनाइयों में बीता।
बचपन, बाल्यावस्था, शिशुता, शैशव

The state of a child between infancy and adolescence.

childhood, puerility