ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಹುಮತ ಪದದ ಅರ್ಥ ಮತ್ತು ಉದಾಹರಣೆಗಳು.

ಬಹುಮತ   ನಾಮಪದ

ಅರ್ಥ : ಯಾವುದಾದರೂ ವರ್ಗ ಅಥವಾ ಸಮೂಹದ ಅರ್ಧಕ್ಕಿಂತ ಹೆಚ್ಚಿನ ಜನಗಳ ಮತ

ಉದಾಹರಣೆ : ಈ ಚುನಾವಣೆಯಲ್ಲಿ ಯಾವ ದಳಕ್ಕೂ ಬಹುಮತ ಸಿಕ್ಕಿಲ್ಲ

किसी संस्था, समिति , वर्ग या समूह के आधे से अधिक लोगों का एक मत या राय।

बहुमत को ध्यान में रखकर यह निर्णय लिया गया है।
बहुमत, मैजोरिटी

(elections) more than half of the votes.

absolute majority, majority

ಅರ್ಥ : ಯಾವುದೇ ವರ್ಗ ಅಥವಾ ಸಮೂಹದ ಅರ್ಧಕ್ಕಿಂತ ಹೆಚ್ಚು ಜನರು ಒಂದೇ ವಿಚಾರಧಾರೆಯನ್ನು ಒಪ್ಪುವುದು

ಉದಾಹರಣೆ : ವಿಧಾನಸಭೆಯ ಎಲ್ಲಾ ವಿಷಯದಲ್ಲೂ ಬಹುಮತವನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ಕೈಗೊಳ್ಳಲಾಗುವುದು

बहुत से लोगों का अलग-अलग मत या राय।

बहुमत से बात बिगड़ जाती है।
बहुमत