ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದಕ್ಕಿಂತ ಹೆಚ್ಚಾಗಿರುವುದು
ಉದಾಹರಣೆ : ಭಾರತದಲ್ಲಿ ಅನೇಕ ಭಾಷೆಗಳಿವೆ.
ಸಮಾನಾರ್ಥಕ : ಅನೇಕ, ಅನೇಕಾನೇಕ
एक से अधिक।
(used with count nouns) of an indefinite number more than 2 or 3 but not many.
ಅರ್ಥ : ಸಂಖ್ಯೆಯಲ್ಲಿ ಬಹಳಷ್ಟು ಹೆಚ್ಚಾದ
ಉದಾಹರಣೆ : ಬಹುತೇಕ ಜನರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದಿಸುತ್ತಿದ್ದಾರೆ.
ಸಮಾನಾರ್ಥಕ : ಅತಿ ಹೆಚ್ಚು, ಅತ್ಯಧಿಕ, ದೊಡ್ಡ, ಬಹಳಷ್ಟು
अधिक से अधिक।
ಸ್ಥಾಪನೆ