ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅತ್ಯಧಿಕ ಪದದ ಅರ್ಥ ಮತ್ತು ಉದಾಹರಣೆಗಳು.

ಅತ್ಯಧಿಕ   ನಾಮಪದ

ಅರ್ಥ : ಅತಿಯಾದ ಹೆಚ್ಚಳವಿರುವ ಅವಸ್ಥೆ ಅಥವಾ ಭಾವ

ಉದಾಹರಣೆ : ಶರೀರದಲ್ಲಿ ಸಕ್ಕರೆ ಪ್ರಮಾಣ ಅತ್ಯಧಿಕ ಇರುವುದರಿಂದ ಮಧುಮೇಹ ಕಾಯಿಲೆ ಬರುತ್ತದೆ.

ಸಮಾನಾರ್ಥಕ : ಅಪರಿಮಿತತೆ, ಪುಷ್ಕಲತೆ, ವಿಪುಲತೆ, ಹೇರಳವಾಗಿರುವಿಕೆ

अत्यधिक होने की अवस्था या भाव।

मधुमेह के कारण रक्त में चीनी की अत्यधिकता हो जाती है।
अतिशयता, अत्यधिकता, अत्यर्थ, प्रचुरता, प्राचुर्य, विपुलता

The property of being extremely abundant.

The profusion of detail.
The idiomatic richness of English.
cornucopia, profuseness, profusion, richness

ಅರ್ಥ : ಯಾವುದೇ ವಿಷಯ ಅಥವಾ ಸಂಗತಿ ಹೆಚ್ಚುವರಿಯಾಗಿರುವಿಕೆ

ಉದಾಹರಣೆ : ಬ್ರಷ್ಟಾಚಾರದಿಂದಾಗಿ ಅತ್ಯಧಿಕ ಹಣ ಶ್ರೀಮಂತರಲ್ಲಿ ಸಂಗ್ರಹವಾಗಿದೆ.

ಸಮಾನಾರ್ಥಕ : ಅಧಿಕ

The state of being more than full.

excess, overabundance, surfeit

ಅತ್ಯಧಿಕ   ಗುಣವಾಚಕ

ಅರ್ಥ : ಸಂಖ್ಯೆಯಲ್ಲಿ ಬಹಳಷ್ಟು ಹೆಚ್ಚಾದ

ಉದಾಹರಣೆ : ಬಹುತೇಕ ಜನರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದಿಸುತ್ತಿದ್ದಾರೆ.

ಸಮಾನಾರ್ಥಕ : ಅತಿ ಹೆಚ್ಚು, ದೊಡ್ಡ, ಬಹಳಷ್ಟು, ಬಹುತೇಕ

अधिक से अधिक।

अधिकाधिक लोग अपने बच्चों को अंग्रेज़ी माध्यम में पढ़ा रहे हैं।
अधिकाधिक

ಅರ್ಥ : ಯಾವುದಾದರೂ ನಿರ್ದಿಷ್ಟ ಸಂಖ್ಯಾ ಪ್ರಮಾಣಕ್ಕಿಂತ ಹೆಚ್ಚಾಗಿರುವ ಪ್ರಮಾಣ

ಉದಾಹರಣೆ : ನಿನ್ನೆಯ ಅತ್ಯಧಿಕ ಮಳೆಯಿಂದಾಗಿ ನಮ್ಮೂರಲ್ಲಿ ಹತ್ತು ಮನೆಗಳು ಕುಸಿದಿವೆ.

ಸಮಾನಾರ್ಥಕ : ಅತಿಹೆಚ್ಚಿನ, ಅತಿಹೆಚ್ಚು, ಅತ್ಯಧಿಕವಾದ, ಅತ್ಯಧಿಕವಾದಂತ, ಅತ್ಯಧಿಕವಾದಂತಹ

Of the greatest possible degree or extent or intensity.

Extreme cold.
Extreme caution.
Extreme pleasure.
Utmost contempt.
To the utmost degree.
In the uttermost distress.
extreme, utmost, uttermost