ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಹಿಷ್ಕೃತ ಪದದ ಅರ್ಥ ಮತ್ತು ಉದಾಹರಣೆಗಳು.

ಬಹಿಷ್ಕೃತ   ಗುಣವಾಚಕ

ಅರ್ಥ : ಯಾವುದನ್ನು ಬಹಿಷ್ಕರಿಸಲಾಗಿದೆಯೋ ಅಥವಾ ಹೊರಗಿದೆಯೋ

ಉದಾಹರಣೆ : ಬಹಿಷ್ಕೃತ ವ್ಯಕ್ತಿಯನ್ನು ಒಳಗೆ ಕರೆಯಿರಿ.

ಸಮಾನಾರ್ಥಕ : ಬಹಿಷ್ಕರಿಸಲ್ಪಟ್ಟ, ಬಹಿಷ್ಕರಿಸಲ್ಪಟ್ಟಂತ, ಬಹಿಷ್ಕರಿಸಲ್ಪಟ್ಟಂತಹ, ಬಹಿಷ್ಕರಿಸಿದ, ಬಹಿಷ್ಕರಿಸಿದಂತ, ಬಹಿಷ್ಕರಿಸಿದಂತಹ

जो बाहर हो या बाहर का।

बहिष्क व्यक्ति को भीतर बुला लाइए।
बहिष्क

Relating to or being on or near the outer side or limit.

An outside margin.
outside

ಅರ್ಥ : ಹೊರಗೆ ಹಾಕಿದ ಅಥವಾ ಹೊರಗೆ ಕಳುಹಿಸಿದಂತಹ

ಉದಾಹರಣೆ : ನಮ್ಮ ಸಮುದಾಯದಿಂದ ಬಹಿಷ್ಕೃತವಾದ ವ್ಯಕ್ತಿಯನ್ನು ಯಾರು ಕೂಡ ಮಾತನಾಡಿಸುವಹಾಗಿಲ್ಲ.

ಸಮಾನಾರ್ಥಕ : ಬಹಿಷ್ಕೃತವಾದ, ಬಹಿಷ್ಕೃತವಾದಂತ, ಬಹಿಷ್ಕೃತವಾದಂತಹ

बाहर किया या निकाला हुआ।

प्रतियोगिता से बहिष्कृत खिलाड़ियों को सफाई पेश करने का एक और मौका दिया जाएगा।
अवकृष्ट, ख़ारिज, खारिज, बहिष्कृत

Excluded from a society.

friendless, outcast