ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಡಗಣ ಪದದ ಅರ್ಥ ಮತ್ತು ಉದಾಹರಣೆಗಳು.

ಬಡಗಣ   ನಾಮಪದ

ಅರ್ಥ : ಸೂರ್ಯನು ಮುಳುಗುವ ದಿಕ್ಕು ಅಥವಾ ಪೂರ್ವದ ಎದುರಿನ ದಿಕ್ಕು

ಉದಾಹರಣೆ : ನಮ್ಮ ಮನೆಯಿಲ್ಲಿಂದ ಪಶ್ಚಿಮದಲ್ಲಿದೆ.

ಸಮಾನಾರ್ಥಕ : ಪಡವಲ, ಪಡವಲು, ಪಡು, ಪಡುವ, ಪಡುವಣ, ಪಡುವಣ ದಿಕ್ಕು, ಪಡುವಲ, ಪಶ್ಚಿಮ, ಪಶ್ಚಿಮ ದಿಕ್ಕು, ಬಡಗು

सूर्य के अस्त होने की दिशा या पूरब के सामने की दिशा।

मेरा घर यहाँ से पश्चिम में है।
अथमना, अपरदिशा, अपरा, क़िबलई, क़िबला, किबलई, किबला, दग्धा, पच्छिम, पश्चिम, पश्चिम दिशा, मगरब, मगरिब, मग़रब

The cardinal compass point that is a 270 degrees.

due west, w, west, westward

ಅರ್ಥ : ದಕ್ಷಿಣ ದಿಕ್ಕಿನ ಎದುರಿನ ದಿಕ್ಕು

ಉದಾಹರಣೆ : ಭಾರತದ ಉತ್ತರ ಭಾಗದಲ್ಲಿ ಹಿಮಾಲಯ ಪರ್ವತವು ವೀರಾಜಮಾನವಾಗಿದೆ.

ಸಮಾನಾರ್ಥಕ : ಉತ್ತರ, ಉತ್ತರ ದಿಕ್ಕು

दक्षिण दिशा के सामने की दिशा।

भारत के उत्तर में हिमालय पर्वत विराजमान है।
उत्तर, उत्तर दिशा, उदीची, तिर्यग्दिश्, शिमाल

The direction in which a compass needle points.

compass north, magnetic north, north