ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉತ್ತರ ಪದದ ಅರ್ಥ ಮತ್ತು ಉದಾಹರಣೆಗಳು.

ಉತ್ತರ   ನಾಮಪದ

ಅರ್ಥ : ಯಾವುದೇ ಪ್ರಶ್ನೆ, ಸಮಸ್ಯೆಯನ್ನು ಕೇಳಿಸಿಕೊಂಡು ಅಥವಾ ಓದಿಕೊಂದು ಅದಕ್ಕೆ ಪ್ರತಿಯಾಗಿ ಸರಿಯಾದ ಸಮಜಾಯಿಸಿ ಕೊಡುವುದು

ಉದಾಹರಣೆ : ನನ್ನ ಪ್ರಶ್ನೆಗೆ ನೀನು ಉತ್ತರ ಕೊಡಲಿಲ್ಲ.

ಸಮಾನಾರ್ಥಕ : ಜವಾಬು, ಮರುಮಾತು, ಮಾರ್ನುಡಿ

कोई प्रश्न या बात सुनकर या पढ़कर उसके समाधान के लिए कही या लिखी हुई बात या वाक्य।

आपने मेरे प्रश्न का उत्तर नहीं दिया।
उत्तर, जवाब

A statement (either spoken or written) that is made to reply to a question or request or criticism or accusation.

I waited several days for his answer.
He wrote replies to several of his critics.
answer, reply, response

ಅರ್ಥ : ಯಾವುದೇ ಭವನ ಮುಂತಾದವುಗಳ ಮುಖ್ಯ ಪ್ರವೇಶ ದ್ವಾರ

ಉದಾಹರಣೆ : ಈ ಕೋಟೆಯ ಬಾಗಿಲು ಉತ್ತರ ದಿಕ್ಕಿನಲ್ಲಿ ಇದೆ.

किसी भवन आदि का मुख्य प्रवेश द्वार।

इस किले का मुँह उत्तर की ओर है।
मुँह, मुख

A vertical surface of a building or cliff.

face

ಅರ್ಥ : ಉತ್ತರ ದಿಕ್ಕಿನಲ್ಲಿ ಇರುವ ಪ್ರದೇಶ

ಉದಾಹರಣೆ : ಮಹೇಶ ಭಾರತದ ಉತ್ತರದಲ್ಲಿ ಕೆಲಸ ಮಾಡುತ್ತಿದ್ದಾನೆ.

उत्तर दिशा में पड़नेवाला प्रदेश।

महेश उत्तर का रहनेवाला है।
उत्तर

ಅರ್ಥ : ದಕ್ಷಿಣ ದಿಕ್ಕಿನ ಎದುರಿನ ದಿಕ್ಕು

ಉದಾಹರಣೆ : ಭಾರತದ ಉತ್ತರ ಭಾಗದಲ್ಲಿ ಹಿಮಾಲಯ ಪರ್ವತವು ವೀರಾಜಮಾನವಾಗಿದೆ.

ಸಮಾನಾರ್ಥಕ : ಉತ್ತರ ದಿಕ್ಕು, ಬಡಗಣ

दक्षिण दिशा के सामने की दिशा।

भारत के उत्तर में हिमालय पर्वत विराजमान है।
उत्तर, उत्तर दिशा, उदीची, तिर्यग्दिश्, शिमाल

The direction in which a compass needle points.

compass north, magnetic north, north