ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಂಧನವಿಮೋಚನೆ ಪದದ ಅರ್ಥ ಮತ್ತು ಉದಾಹರಣೆಗಳು.

ಬಂಧನವಿಮೋಚನೆ   ನಾಮಪದ

ಅರ್ಥ : ಯಾವುದೇ ಪ್ರಕಾರದ ತೊಡಕು, ಜಂಜಾಟ, ಪಾಶ, ಬಂಧನ ಮೊದಲಾದವುಗಳಿಂದ ಮುಕ್ತಿಯನ್ನು ಹೊಂದುವ ಕ್ರಿಯೆ

ಉದಾಹರಣೆ : ಯಾವುದೇ ಪ್ರಕಾರದ ಬಂಧನದಿಂದ ಮುಕ್ತಿಯನ್ನು ಹೊಂದುವ ಆಕಾಂಕ್ಷೆ ಪ್ರತಿಯೊಬ್ಬರಿಗೂ ಇರುತ್ತದೆ.

ಸಮಾನಾರ್ಥಕ : ಬಂಧನ ಮುಕ್ತಿ, ಬಿಡುಗಡೆ, ಮುಕ್ತಿ, ವಿಮೋಚನೆ, ಸ್ವಾತಂತ್ರ್ಯ

किसी प्रकार के जंजाल, झंझट, पाश, बंधन आदि से मुक्त होने की क्रिया।

किसी भी प्रकार के बंधन से मुक्ति की आकांक्षा हर एक की होती है।
अजादी, अपोह, अवसर्जन, आज़ादी, आजादी, उग्रह, उद्धार, उन्मुक्ति, छुटकारा, छूट, निज़ात, निजात, निवारण, निवृत्ति, बंधन मुक्ति, बंधन-मुक्ति, बंधनमुक्ति, मुक्ति, रिहाई, विमुक्ति, विमोचन, व्यवच्छेद

Immunity from an obligation or duty.

exemption, freedom