ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುಕ್ತಿ ಪದದ ಅರ್ಥ ಮತ್ತು ಉದಾಹರಣೆಗಳು.

ಮುಕ್ತಿ   ನಾಮಪದ

ಅರ್ಥ : ಋಣದಿಂದ ಮುಕ್ತಿ

ಉದಾಹರಣೆ : ಸಾಹುಕಾರನ ಋಣದಿಂದ ನಮಗೆ ಈ ಜನ್ಮದಲ್ಲಿ ಮುಕ್ತಿ ಸಿಗುವುದಿಲ್ಲ.

ऋण से मुक्ति।

साहूकार के ऋण से हमारा उद्धार इस जनम में नहीं हो सकता।
उद्धार

ಅರ್ಥ : ಜೀವದ ಜನ್ಮ ಮತ್ತು ಮರಣದ ಬಂಧನದಿಂದ ಮುಕ್ತಿ ಹೊಂದುವ ಸ್ಥಿತಿ

ಉದಾಹರಣೆ : ಒಳ್ಳೆಯ ವ್ಯಕ್ತಿಗಳಿ ಮೋಕ್ಷ ಪ್ರಾಪ್ತಿಯಾಗುತ್ತದೆ.

ಸಮಾನಾರ್ಥಕ : ಅಮರ, ಅಮರತ್ವ, ಬಿಡುಗಡೆ, ಮೋಕ್ಷ

(Hinduism and Buddhism) the beatitude that transcends the cycle of reincarnation. Characterized by the extinction of desire and suffering and individual consciousness.

enlightenment, nirvana

ಅರ್ಥ : ದೂರ ಮಾಡುವ ಅಥವಾ ಬಿಟ್ಟುಬಿಡುವ ಕ್ರಿಯೆ

ಉದಾಹರಣೆ : ಹನುಮಂತನು ತನ್ನ ಭಕ್ತರನ್ನು ಸಂಕಷ್ಟದಿಂದ ಮುಕ್ತಿಗೊಳಿಸುತ್ತಾನೆ.

ಸಮಾನಾರ್ಥಕ : ಬಿಡುಗಡೆ

दूर करने या हटाने की क्रिया।

हनुमानजी अपने भक्तों के संकट का मोचन करते हैं।
अवमोचन, उन्मोचन, मोचन

The act of liberating someone or something.

freeing, liberation, release

ಅರ್ಥ : ಯಾವುದೇ ಪ್ರಕಾರದ ತೊಡಕು, ಜಂಜಾಟ, ಪಾಶ, ಬಂಧನ ಮೊದಲಾದವುಗಳಿಂದ ಮುಕ್ತಿಯನ್ನು ಹೊಂದುವ ಕ್ರಿಯೆ

ಉದಾಹರಣೆ : ಯಾವುದೇ ಪ್ರಕಾರದ ಬಂಧನದಿಂದ ಮುಕ್ತಿಯನ್ನು ಹೊಂದುವ ಆಕಾಂಕ್ಷೆ ಪ್ರತಿಯೊಬ್ಬರಿಗೂ ಇರುತ್ತದೆ.

ಸಮಾನಾರ್ಥಕ : ಬಂಧನ ಮುಕ್ತಿ, ಬಂಧನವಿಮೋಚನೆ, ಬಿಡುಗಡೆ, ವಿಮೋಚನೆ, ಸ್ವಾತಂತ್ರ್ಯ

किसी प्रकार के जंजाल, झंझट, पाश, बंधन आदि से मुक्त होने की क्रिया।

किसी भी प्रकार के बंधन से मुक्ति की आकांक्षा हर एक की होती है।
अजादी, अपोह, अवसर्जन, आज़ादी, आजादी, उग्रह, उद्धार, उन्मुक्ति, छुटकारा, छूट, निज़ात, निजात, निवारण, निवृत्ति, बंधन मुक्ति, बंधन-मुक्ति, बंधनमुक्ति, मुक्ति, रिहाई, विमुक्ति, विमोचन, व्यवच्छेद

Immunity from an obligation or duty.

exemption, freedom

ಅರ್ಥ : ಬಿಡಿಸಿಕೊಳ್ಳುವ ಕ್ರಿಯೆ

ಉದಾಹರಣೆ : ಒತ್ತೆ ಇಟ್ಟಿರುವ ಆಭರಣಗಳನ್ನು ಬಿಡುಗಡೆಗೊಳಿಸಲು ನನ್ನ ಹತ್ತಿರ ಹಣವಿಲ್ಲ.

ಸಮಾನಾರ್ಥಕ : ಬಂಧನ ಮುಕ್ತಿ, ಬಂಧನದ-ಮುಕ್ತಿ, ಬಂಧನಮುಕ್ತಿ, ಬಿಡಿಸಿಕೊಳ್ಳಲು ಬಿಡುಗಡೆ

छुड़ाने की क्रिया।

मेरे पास अपने गहने की छुड़ाई के लिए पर्याप्त पैसे नहीं हैं।
छुड़ाई, बंधन मुक्ति, बंधन-मुक्ति, बंधनमुक्ति

ಅರ್ಥ : ಯಾವುದೇ ಕರ್ತವ್ಯ ಅಥವಾ ಕಾರ್ಯ ಮಾಡಲು ವಿಶೇಷ ಅನುಮತಿಯ ಆಧಾರದ ಮೇಲೆ ಈ ತನಕ ಇದ್ದ ಕಟ್ಟುನಿಟ್ಟುಗಳನ್ನು ಸಡಿಲಿಸಿ ಅದರ ಬಳಕೆಗೆ ಸ್ವಾತಂತ್ರವನ್ನು ಕೊಡುವುದು

ಉದಾಹರಣೆ : ಪರೀಕ್ಷೆಯಲ್ಲಿ ಕ್ಯಾಲ್ಕುಲೇಟರ್ ಬಳಸಲು ಅವಕಾಶ ಮಾಡಿಕೊಡಲಾಗಿದೆ.

ಸಮಾನಾರ್ಥಕ : ಅವಕಾಶ, ಬಿಡುಗಡೆ

वह अनुमति जो किसी को विशेष अवस्था में कोई कार्य करने अथवा कर्तव्य या दायित्व पूरा करने के लिए मिले।

परीक्षा में कैलक्यूलेटर के उपयोग की छूट है।
छूट

Freedom of choice.

Liberty of opinion.
Liberty of worship.
Liberty--perfect liberty--to think or feel or do just as one pleases.
At liberty to choose whatever occupation one wishes.
liberty