ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಂದಿಯಾಗಿ ಇಡು ಪದದ ಅರ್ಥ ಮತ್ತು ಉದಾಹರಣೆಗಳು.

ಬಂದಿಯಾಗಿ ಇಡು   ಕ್ರಿಯಾಪದ

ಅರ್ಥ : ಯಾರೋ ಒಬ್ಬ ವ್ಯಕ್ತಿ ಮುಂತಾದವರನ್ನು ಬಲವಂತವಾಗಿ ತನ್ನ ಬಳಿಯಲ್ಲೇ ಇಟ್ಟುಕೊಳ್ಳುವುದು ಅಥವಾ ವಶದಲ್ಲಿ ಇಡುವ ಪ್ರಕ್ರಿಯೆ

ಉದಾಹರಣೆ : ಉಗ್ರವಾದಿಗಳು ಕೆಲವು ಸೈನಿಕರನ್ನು ಬಂದಿಯಾಗಿ ಇಟ್ಟುಕೊಂಡಿದ್ದರು.

किसी व्यक्ति आदि को जबरदस्ती अपने पास या अपने कब्जे में रखना।

आतंकवादियों ने कुछ सैनिकों को बंधक बना लिया।
बंधक बनाना, बन्धक बनाना