ಅರ್ಥ : ಪ್ರೇರಣೆಯನ್ನು ನೀಡುವಂತ ಅಥವಾ ಯಾವುದಾರು ಕೆಲಸ ಮಾಡುವುದಕ್ಕೆ ಪ್ರೇರಣೆ ನೀಡುವಂತಹ
ಉದಾಹರಣೆ :
ಈ ಪುಸ್ತಕದಲ್ಲಿ ಅನೇಕ ಪ್ರೇರಣಾತ್ಮಕ ಪ್ರಸಂಗಗಳಿವೆ.
ಸಮಾನಾರ್ಥಕ : ಪ್ರೇರಕ, ಪ್ರೇರಕವಾದ, ಪ್ರೇರಕವಾದಂತ, ಪ್ರೇರಕವಾದಂತಹ, ಪ್ರೇರಣದಾಯಕವಾದ, ಪ್ರೇರಣದಾಯಕವಾದಂತ, ಪ್ರೇರಣದಾಯಕವಾದಂತಹ, ಪ್ರೇರಣಾತ್ಮಕವಾದ, ಪ್ರೇರಣಾತ್ಮಕವಾದಂತಹ, ಪ್ರೇರೇಪಿಸುವ, ಪ್ರೇರೇಪಿಸುವಂತ, ಪ್ರೇರೇಪಿಸುವಂತಹ, ಸ್ಫುರ್ತಿದಾಯಕವಾದ, ಸ್ಫುರ್ತಿದಾಯಕವಾದಂತ, ಸ್ಫುರ್ತಿದಾಯಕವಾದಂತಹ
ಅರ್ಥ : ಯಾವುದಾದರೂ ಒಂದರ ಬಗ್ಗೆ ಉತ್ಸಾಹವನ್ನು ಸ್ಪೂರ್ತಿಯನ್ನು ನೀಡುವಂತಹವನು
ಉದಾಹರಣೆ :
ಕುವೆಂಪು ಅವರು ಅನೇಕ ಬರಹಗಾರರಿಗೆ ಪ್ರೇರಣದಾಯಕ ಶಕ್ತಿಯಾಗಿದ್ದಾರೆ.
ಸಮಾನಾರ್ಥಕ : ಪ್ರೇರಣದಾಯಕ, ಪ್ರೇರಣದಾಯಕವಾದ, ಪ್ರೇರಣದಾಯಕವಾದಂತ, ಪ್ರೇರಣದಾಯಕವಾದಂತಹ, ಪ್ರೇರಣಾತ್ಮಕ, ಪ್ರೇರಣಾತ್ಮಕವಾದ, ಪ್ರೇರಣಾತ್ಮಕವಾದಂತಹ, ಸ್ಪೂರ್ತಿದಾಯಕ, ಸ್ಪೂರ್ತಿದಾಯಕವಾದ, ಸ್ಪೂರ್ತಿದಾಯಕವಾದಂತ, ಸ್ಪೂರ್ತಿದಾಯಕವಾದಂತಹ