ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಾಣಿ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಾಣಿ   ನಾಮಪದ

ಅರ್ಥ : ಸಸ್ತನಿ, ಮೀನು, ಹಕ್ಕಿಗಳಲ್ಲದ ಮನುಷ್ಯೇತರ ಜೀವಿ

ಉದಾಹರಣೆ : ಭೂಮಿಯಲ್ಲಿ ಅನೇಕ ಬಗೆಯ ಪ್ರಾಣಿಗಳಿವೆ.

ಸಮಾನಾರ್ಥಕ : ಜಂತು, ಪಶು, ಮೃಗ

वह जीवधारी जिसमें स्वैच्छिक गति होती है।

पृथ्वी पर अनेकों प्रकार के जन्तु पाये जाते हैं।
जंतु, जगन्नु, जन्तु, जानदार, जानवर, जीव, जीवधारी, त्रिशोक, प्राणी

A living organism characterized by voluntary movement.

animal, animate being, beast, brute, creature, fauna

ಅರ್ಥ : ನಾಲ್ಕು ಕಾಲುಗಳಲ್ಲಿ ನೆಡೆಯಬಲ್ಲಂತಹ ಪ್ರಾಣಿ

ಉದಾಹರಣೆ : ಹಸು ಸಾಕುವ ಪ್ರಾಣಿ.

ಸಮಾನಾರ್ಥಕ : ಜೀವಿ, ದನ, ನಾಲ್ಕು ಕಾಲಿನ ಪ್ರಾಣಿ, ಪಶು, ಮೃಗ

चार पैरों से चलने वाला दुमदार जंतु।

गाय एक पालतू पशु है।
कीलाल, चौआ, चौपाया, जानवर, पशु, हैवान

An animal especially a mammal having four limbs specialized for walking.

quadruped