ಅರ್ಥ : ನಾಲ್ಕು ಕಾಲುಗಳಲ್ಲಿ ನೆಡೆಯಬಲ್ಲಂತಹ ಪ್ರಾಣಿ
ಉದಾಹರಣೆ :
ಹಸು ಸಾಕುವ ಪ್ರಾಣಿ.
ಸಮಾನಾರ್ಥಕ : ಜೀವಿ, ದನ, ನಾಲ್ಕು ಕಾಲಿನ ಪ್ರಾಣಿ, ಪಶು, ಪ್ರಾಣಿ
ಅರ್ಥ : ಗಂಡು ಜಿಂಕೆ
ಉದಾಹರಣೆ :
ಗಂಡು ಜಿಂಕೆ ಮತ್ತು ಹೆಣ್ಣು ಜಿಂಕೆಯ ಅಂಟಿಕೊಂಡಿರುವ ಒಂದು ಭಾಗ ಕುಣಿದು-ಜಿಗ್ಗಿಯುತ್ತಿದೆ.
ಸಮಾನಾರ್ಥಕ : ಗಂಡು ಜಿಂಕೆ, ಜಿಂಕೆ