ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಭುತ್ವ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಭುತ್ವ   ನಾಮಪದ

ಅರ್ಥ : ದೇವರಾಗುವ ಸ್ಥಿತಿ

ಉದಾಹರಣೆ : ಭಗವಂತನ ದೈವತ್ವವನ್ನು ಯಾರು ತಾನೆ ನಿರಾಕರಿಸುತ್ತಾರೆ.

ಸಮಾನಾರ್ಥಕ : ಈಶ್ವರತ್ವ, ದೈವತ್ವ

प्रभु होने की स्थिति।

प्रभु की प्रभुता को कौन नकार सकता है।
ईशता, ईश्वरता, ईश्वरत्व, प्रभुता, प्रभुत्व

The authority of a lord.

lordship

ಅರ್ಥ : ಶ್ರೇಷ್ಠತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

ಉದಾಹರಣೆ : ಹಿಂಧೂ ಸಾಹಿತ್ಯದಲ್ಲಿ ಪ್ರೇಮಚಂದರ ಗೌರವವನ್ನು ಸುಳ್ಳೆಂದು ಸಿದ್ಧ ಮಾಡುವುದು ಸಾಧ್ಯವಿಲ್ಲ.

ಸಮಾನಾರ್ಥಕ : ಗೌರವ, ಗೌರವಪೂರ್ಣತೆ, ಮಹಾನ್, ಶ್ರೇಷ್ಠತೆ

The property possessed by something or someone of outstanding importance or eminence.

greatness, illustriousness

ಅರ್ಥ : ಅವಳ ಶಕ್ತಿ ಅಧಿಕಾರ, ಬಲವನ್ನು ಸಮರ್ಥವಾಗಿ ಉಪಯೋಗಿಸಿ ತನ್ನ ಕೆಲಸ ಮಾಡುವವಳು

ಉದಾಹರಣೆ : ಇಂದಿರ ಗಾಂಧಿ ಅವರು ಅಧಿಕಾರದಲ್ಲಿ ಇದ್ದಾಗ 1955 ಆಪತ್ ಕಾಲವೆಂದು ಘೋಷಣೆ ಮಾಡುವರು.

ಸಮಾನಾರ್ಥಕ : ಅಧಿಕಾರ, ಆಜ್ಞೆ, ಕಾನೂನು

वह शक्ति जो अधिकार,बल या सामर्थ्य का उपभोग करके अपना काम करती हो।

इन्दिरा गाँधी ने उन्नीस सौ पचहत्तर में अपनी सत्ता के दौरान आपात काल की घोषणा की थीं।
प्रभुत्व, शासन, सत्ता, स्वामित्व, हुकूमत

The power or right to give orders or make decisions.

He has the authority to issue warrants.
Deputies are given authorization to make arrests.
A place of potency in the state.
authorisation, authority, authorization, dominance, potency, say-so

ಅರ್ಥ : ಒಂದು ಪ್ರದೇಶ ಅಥವಾ ಕ್ಷೇತ್ರವು ಠಾಕುರರ ಅಧಿಕಾರದಲ್ಲಿ ಇರುವುದು

ಉದಾಹರಣೆ : ಭಾವಾನಿ ಪ್ರಸಾಧ ಅವರು ಐದು ಹಳ್ಳಿಗಳನ್ನು ಆಳುವ ಆಧಿಕಾರ ದೊರೆಯಿತು.

ಸಮಾನಾರ್ಥಕ : ಅಧಿಕಾರ, ಉಂಬಳಿ

वह प्रदेश या क्षेत्र जो किसी ठाकुर के अधिकार में हो।

भवानी प्रसाद को पाँच गाँव की ठकुराई मिली थी।
ठकुरई, ठकुराई

ಅರ್ಥ : ಸರ್ಕಾರದ ಆಡಳಿತವನ್ನು ನಡೆಸುವುದು

ಉದಾಹರಣೆ : ಯಾವ ಅಧಿಕಾರಿಯೂ ಸರಕಾರಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಬಾರದು.

ಸಮಾನಾರ್ಥಕ : ಅಧಿಕಾರ, ಆದೇಶ, ಆಳ್ವಿಕೆ