ಅರ್ಥ : ತನ್ನ ಕೆಲಸ ಅಥವಾ ಪ್ರಭಾವನ್ನು ತೋರಿಸುವಂತಹ
ಉದಾಹರಣೆ :
ಇದು ನೆಗಡಿಗೆ ಪ್ರಭಾವಶಾಲಿಯಾದ ಔಷಧಿ.
ಸಮಾನಾರ್ಥಕ : ಪ್ರಭಾವಶಾಲಿಯಾದಂತ, ಪ್ರಭಾವಶಾಲಿಯಾದಂತಹ, ಪ್ರಭಾವಿ, ಪ್ರಭಾವಿಯಾದ, ಪ್ರಭಾವಿಯಾದಂತ, ಪ್ರಭಾವಿಯಾದಂತಹ
ಅರ್ಥ : ತುಂಬಾ ಪ್ರಭಾವ ಅಥವಾ ಶಕ್ತಿ ಉಳ್ಳ
ಉದಾಹರಣೆ :
ಅಪರಾಧಿಯ ತಂದೆಯು ತುಂಬಾ ವರ್ಚಸ್ಸುಳ್ಳ ವ್ಯಕ್ತಿಯಾಗಿದ್ದು ಪೊಲೀಸರು ಹಾಗೂ ನ್ಯಾಯಾಧೀಶರಿಂದ ತನ್ನ ಮಗನನ್ನು ಬಿಡಿಸುವುದಕ್ಕೆ ತುಂಬಾ ಪ್ರಯತ್ನವನ್ನು ಮಾಡಿದನು.
ಸಮಾನಾರ್ಥಕ : ಪ್ರಭಾವಶಾಲಿಯಾದಂತ, ಪ್ರಭಾವಶಾಲಿಯಾದಂತಹ, ವರ್ಚಸ್ಸುಳ್ಳ, ವರ್ಚಸ್ಸುಳ್ಳಂತ, ವರ್ಚಸ್ಸುಳ್ಳಂತಹ