ಅರ್ಥ : ಒಂದು ಪತ್ರದ ಮೇಲೆ ಯಾವುದೇ ಪ್ರಕಾರದ ಕಾರಾರು ಮತ್ತು ಅದರ ನಿಯಮಗಳು ಬರೆದಿರುವುದು
ಉದಾಹರಣೆ :
ಎರಡು ದಳದವರು ಕಾರಾರು ಪತ್ರದ ಮೇಲೆ ಸಹಿ ಮಾಡಿದರು.
ಸಮಾನಾರ್ಥಕ : ಅನುಬಂಧ ಪತ್ರ, ಒಪ್ಪಂದದ ಪತ್ರ, ಒಪ್ಪಿಗೆ ಪತ್ರ, ಕಾರಾರಿನ ಪತ್ರ, ಕಾರಾರಿನ-ಪತ್ರ, ಕಾರಾರು ಪತ್ರ, ಪ್ರತಿಜ್ಞಾ-ಪತ್ರ, ಪ್ರತಿಜ್ಞಾಪತ್ರ, ವಚನ-ಬದ್ಧಪತ್ರ
ಅರ್ಥ : ಸಾಧಾರಣ ವ್ಯಾಪಾರಕ್ಕಿಂತ ಭಿನ್ನವಾದ ಖರೀದಿಸುವ-ಮಾರುವ ಆ ಪ್ರಕಾರ ಅದು ಕೇವಲ ತೀಕ್ಷ್ಣ-ಮಂದ ವಿಚಾರದಿಂದ ಅತಿರಿಕ್ತವಾದ ಲಾಭವನ್ನು ಉಂಟು ಮಾಡುವುದಾಗಿರುತ್ತದೆ
ಉದಾಹರಣೆ :
ಅರ್ಜುನನು ಕರಾರು ಪತ್ರದ ಮೇಲೆ ತುಂಬಾ ಹಣವನ್ನು ಹೂಡಿದನು.
ಸಮಾನಾರ್ಥಕ : ಕರಾರು ಪತ್ರ, ಕರಾರು-ಪತ್ರ, ಪ್ರತಿಜ್ಞಾ-ಪತ್ರ