ಯಾವುದಾದರೂ ಒಂದು ವಿಷಯಕ್ಕೆ ಸಂಬಂಧಿಸಿದ ಹಾಗೆ ದೃಡತೆಯಿಂದ ಒಂದು ಪಕ್ಕಕ್ಕೆ ವಾದವನ್ನು ಹೂಡುವುದು ಮತ್ತು ಹೂಡಿದ ವಾದದ ಸತ್ಯಾ ಸತ್ಯತೆಗಳ ನಿರ್ಣಯಿಸಿದ ನಂತರ ಸೋಲು ಗೆಲುವುಗಳನ್ನು ತೀರ್ಮಾನಿಸುವುದು
ರಾಹುಲ್ ಸವಾಲನ್ನು ಗೆದ್ದನು
ಪಂದ್ಯ,
ಪೈಪೋಟಿ,
ಬಾಜಿ,
ಸವಾಲು ಶರತ್ತು
ಆಟ ಮುಂತಾದ ಸಂಭವಿಸಬಹುದಾದ ಘಟನೆಯ ಕುರಿತು ಮುಂಚಿತವಾಗಿಯೇ ಆ ಬಗ್ಗೆ ಇನ್ನೊಬ್ಬರಲ್ಲಿ ವಿಶ್ವಾಸ ವ್ಯಕ್ತಪಡಿಸಿದಾಗ ವಿಶ್ವಾಸ ವ್ಯಕ್ತಪಡಿಸಿದಾಗ ಆ ವಿಶ್ವಾಸದ ಬಗ್ಗೆ ಮತ್ತೊಬ್ಬ ಅವಿಶ್ವಾಸ ವ್ಯಕ್ತಪಡಿಸಿ ನಿನ್ನ ವಿಶ್ವಾಸ ನಿಜವಾದರೆ ಇಂತಿಷ್ಟು ಹಣ ಅಥವಾ ವಸ್ತುವಿನ ರೂಪದಲ್ಲಿ ಕೊಡುವುದಾಗಿಯೂ ನಿಜವಾಗದಿದ್ದರೆ ಅಷ್ಟೇ ಹಣ ಅಥವಾ ವಸ್ತುವನ್ನು ನೀನು ನನಗೆ ಕೊಡಬೇಕೇಂಬ ಒಪ್ಪಂದದ ಆಟ
ಶ್ಯಾಮನು ಭಾರತದ ತಂಡ ಆಸ್ಟ್ರೇಲಿಯ ತಂಡದ ವಿರುದ್ದ ಗೆಲ್ಲುತ್ತದೆ ಎಂದು ಗೆಳೆಯರಲ್ಲಿ ಬಾಜಿ ಕಟ್ಟಿದ. ನಾನು ಗೆಲ್ಲುವೆ ಎಂದು ಅವನು ಗೆಳೆಯರಲ್ಲಿ ಪಣ ಕಟ್ಟಿದ.
ಜೂಜು,
ಪಂತ,
ಪಣ,
ಬಾಜಿ
ಸಾಧಾರಣ ವ್ಯಾಪಾರಕ್ಕಿಂತ ಭಿನ್ನವಾದ ಖರೀದಿಸುವ-ಮಾರುವ ಆ ಪ್ರಕಾರ ಅದು ಕೇವಲ ತೀಕ್ಷ್ಣ-ಮಂದ ವಿಚಾರದಿಂದ ಅತಿರಿಕ್ತವಾದ ಲಾಭವನ್ನು ಉಂಟು ಮಾಡುವುದಾಗಿರುತ್ತದೆ
ಅರ್ಜುನನು ಕರಾರು ಪತ್ರದ ಮೇಲೆ ತುಂಬಾ ಹಣವನ್ನು ಹೂಡಿದನು.
ಕರಾರು ಪತ್ರ,
ಕರಾರು-ಪತ್ರ,
ಪ್ರತಿಜ್ಞಾ ಪತ್ರ,
ಪ್ರತಿಜ್ಞಾ-ಪತ್ರ