ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕರಾರು ಪತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಕರಾರು ಪತ್ರ   ನಾಮಪದ

ಅರ್ಥ : ಸಾಧಾರಣ ವ್ಯಾಪಾರಕ್ಕಿಂತ ಭಿನ್ನವಾದ ಖರೀದಿಸುವ-ಮಾರುವ ಆ ಪ್ರಕಾರ ಅದು ಕೇವಲ ತೀಕ್ಷ್ಣ-ಮಂದ ವಿಚಾರದಿಂದ ಅತಿರಿಕ್ತವಾದ ಲಾಭವನ್ನು ಉಂಟು ಮಾಡುವುದಾಗಿರುತ್ತದೆ

ಉದಾಹರಣೆ : ಅರ್ಜುನನು ಕರಾರು ಪತ್ರದ ಮೇಲೆ ತುಂಬಾ ಹಣವನ್ನು ಹೂಡಿದನು.

ಸಮಾನಾರ್ಥಕ : ಕರಾರು-ಪತ್ರ, ಪ್ರತಿಜ್ಞಾ ಪತ್ರ, ಪ್ರತಿಜ್ಞಾ-ಪತ್ರ

साधारण व्यापार से भिन्न खरीद-बिक्री का वह प्रकार जो केवल तेज़ी-मंदी के विचार से अतिरिक्त लाभ करने के लिए होता है।

अर्जुन ने सट्टे में बहुत धन लगाया है।
सट्टा

The act of gambling.

He did it on a bet.
bet, wager

ಕರಾರು ಪತ್ರ   ಗುಣವಾಚಕ

ಅರ್ಥ : ಅನುಬಂಧ-ಪತ್ರದ ಮೇಲೆ ಹಸ್ತಾಕ್ಷರವನ್ನು ಮಾಡುವಂತಹ

ಉದಾಹರಣೆ : ಕರಾರು ಪತ್ರವನ್ನು ಬ್ರಿಟೀಷರಿಂದ 1734 ರಿಂದ ಆರಂಭವಾಗಿತ್ತು ಮತ್ತು 1918 ರಲ್ಲಿ ಇದನ್ನು ನಿಶೇಧಿಸಲಾಯಿತು.

अनुबंध-पत्र पर हस्ताक्षर करने वाला।

गिरमिटिया प्रथा अंग्रेजों द्वारा सन् १८३४ से आरम्भ हुई थी और सन् १९१७ में इसे निषिद्ध घोषित किया गया था।
गिरमिटिया