ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಕಾಶಕ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಕಾಶಕ   ಗುಣವಾಚಕ

ಅರ್ಥ : ಪ್ರಕಾಶವನ್ನು ಉಂಟುಮಾಡುವ ಅಥವಾ ನೀಡುವಂತಹ

ಉದಾಹರಣೆ : ಸೂರ್ಯ, ಚಂದ್ರ, ದೀಪ ಮೊದಲಾದವುಗಳು ಪ್ರಕಾಶಕ ವಸ್ತುಗಳು.

ಸಮಾನಾರ್ಥಕ : ದ್ಯೋತಕ

प्रकाश करनेवाला या देनेवाला।

सूरज,चाँद, दीप आदि प्रकाशक वस्तुएँ हैं।
अवभासक, आदीपक, तमोहपह, द्युतिकर, द्योतक, प्रकाशक, प्रकाशी, प्रकाशीय