ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದ್ಯೋತಕ ಪದದ ಅರ್ಥ ಮತ್ತು ಉದಾಹರಣೆಗಳು.

ದ್ಯೋತಕ   ಗುಣವಾಚಕ

ಅರ್ಥ : ತೋರಿಸುವ ಅಥವಾ ಹೇಳುವಂತಹ

ಉದಾಹರಣೆ : ರಸ್ತೆಯ ಅಕ್ಕ-ಪಕ್ಷ ಮಾರ್ಗದಲ್ಲಿ ದರ್ಶಕ ನಕ್ಷೆಯನ್ನು ಹಾಕಲಾಗಿದೆ.

ಸಮಾನಾರ್ಥಕ : ದರ್ಶಕ, ನೋಡುವವ

दिखलाने या बतलाने वाला।

सड़क के किनारे मार्ग दर्शक मानचित्र बना हुआ है।
दर्शक, द्योतक

(usually followed by `of') pointing out or revealing clearly.

Actions indicative of fear.
indicative, indicatory, revelatory, significative, suggestive

ಅರ್ಥ : ಪ್ರಕಾಶವನ್ನು ಉಂಟುಮಾಡುವ ಅಥವಾ ನೀಡುವಂತಹ

ಉದಾಹರಣೆ : ಸೂರ್ಯ, ಚಂದ್ರ, ದೀಪ ಮೊದಲಾದವುಗಳು ಪ್ರಕಾಶಕ ವಸ್ತುಗಳು.

ಸಮಾನಾರ್ಥಕ : ಪ್ರಕಾಶಕ

प्रकाश करनेवाला या देनेवाला।

सूरज,चाँद, दीप आदि प्रकाशक वस्तुएँ हैं।
अवभासक, आदीपक, तमोहपह, द्युतिकर, द्योतक, प्रकाशक, प्रकाशी, प्रकाशीय

ಅರ್ಥ : ಹೇಳುವಂತಹ

ಉದಾಹರಣೆ : ವೇದಾಂತ ಈ ಅರ್ಥಗಳ ವಾಚಕವಾಗಿದೆ, ಈ ಅರ್ಥಗಳ ಅಂಗೀಕಾರ ಮಾಡದೆಯೇ ಸಂಸಾರದ ಧರ್ಮ ಒಂದಾಗುವುದಿಲ್ಲ.

ಸಮಾನಾರ್ಥಕ : ದ್ಯೋತಕವಾದ, ದ್ಯೋತಕವಾದಂತ, ದ್ಯೋತಕವಾದಂತಹ, ಬೋಧಕ, ಬೋಧಕವಾದ, ಬೋಧಕವಾದಂತ, ಬೋಧಕವಾದಂತಹ, ವಾಚಕ, ವಾಚಕವಾದ, ವಾಚಕವಾದಂತ, ವಾಚಕವಾದಂತಹ, ವಾಚೀ, ವಾಚೀಯಾದ, ವಾಚೀಯಾದಂತ, ವಾಚೀಯಾದಂತಹ, ಸೂಚಕ, ಸೂಚಕವಾದ, ಸೂಚಕವಾದಂತ, ಸೂಚಕವಾದಂತಹ

कहने या बताने वाला।

वेदांत जिन अर्थों का वाचक है, उन अर्थों को अंगीकार किये बिना संसार के धर्म एक नहीं होंगे।
द्योतक, बोधक, वाचक, वाची, सूचक

(usually followed by `of') pointing out or revealing clearly.

Actions indicative of fear.
indicative, indicatory, revelatory, significative, suggestive