ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಬರದಿರುವ ಅಥವಾ ಅಡಿಗಿರುವ ಬಹಳ ವಿಷಯಗಳು ಅದರಲ್ಲಿ ಬೇರೆಯ ವಿಷಯಗಳ ವಿಚಾರ, ವಿವೇಚನೆ ಮೊದಲಾದವು ಅಡಕವಾಗಿರುತ್ತವೆ
ಉದಾಹರಣೆ : ಒಳ್ಳೆಯ ಪುಸ್ತಕಗಳನ್ನು ಓದುವುದರಿಂದ ಜ್ಞಾನಾರ್ಜನೆಯಾಗುತ್ತದೆ.
ಸಮಾನಾರ್ಥಕ : ಗ್ರಂಥ, ಬುಕ್, ಹೊತ್ತಿಗೆ
लिखी हुई या छपी हुई बहुत से पन्नोंवाली वह वस्तु जिसमें दूसरों के पढ़ने के लिए विचार, विवेचन आदि हों।
A written work or composition that has been published (printed on pages bound together).
ಅರ್ಥ : ಪುಸ್ತಕದ ತರಹ ಕಾಣುವಂತಂಹ
ಉದಾಹರಣೆ : ಅವನ ಕೈಯಲ್ಲಿ ಪುಸ್ತಕದಂತಹ ಒಂದು ವಸ್ತುವಿತ್ತು.
ಸಮಾನಾರ್ಥಕ : ಪುಸ್ತಕದಂತ, ಪುಸ್ತಕದಂತಹ, ಬುಕ್ಕಿನ, ಬುಕ್ಕಿನಂತ, ಬುಕ್ಕಿನಂತಹ, ಹೊತ್ತಿಗೆಯ, ಹೊತ್ತಿಗೆಯಂತ, ಹೊತ್ತಿಗೆಯಂತಹ
किताब के आकार का।
ಸ್ಥಾಪನೆ