ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗ್ರಂಥ ಪದದ ಅರ್ಥ ಮತ್ತು ಉದಾಹರಣೆಗಳು.

ಗ್ರಂಥ   ನಾಮಪದ

ಅರ್ಥ : ಬರದಿರುವ ಅಥವಾ ಅಡಿಗಿರುವ ಬಹಳ ವಿಷಯಗಳು ಅದರಲ್ಲಿ ಬೇರೆಯ ವಿಷಯಗಳ ವಿಚಾರ, ವಿವೇಚನೆ ಮೊದಲಾದವು ಅಡಕವಾಗಿರುತ್ತವೆ

ಉದಾಹರಣೆ : ಒಳ್ಳೆಯ ಪುಸ್ತಕಗಳನ್ನು ಓದುವುದರಿಂದ ಜ್ಞಾನಾರ್ಜನೆಯಾಗುತ್ತದೆ.

ಸಮಾನಾರ್ಥಕ : ಪುಸ್ತಕ, ಬುಕ್, ಹೊತ್ತಿಗೆ

लिखी हुई या छपी हुई बहुत से पन्नोंवाली वह वस्तु जिसमें दूसरों के पढ़ने के लिए विचार, विवेचन आदि हों।

अच्छी पुस्तक पढ़ने से ज्ञान बढ़ता है।
क़िताब, किताब, पुस्तक

A written work or composition that has been published (printed on pages bound together).

I am reading a good book on economics.
book

ಅರ್ಥ : ದೊಡ್ಡ ಪುಸ್ತಕ

ಉದಾಹರಣೆ : ರಾಮಾಯಣ, ಪುರಾಣ, ಬೈಬಲ್ ಮೊದಲಾದವುಗಳು ಗ್ರಂಥಗಳು.

मोटी पुस्तक।

रामायण, पुराण, बाइबिल आदि ग्रंथ हैं।
ग्रंथ

ಅರ್ಥ : ಧಾರ್ಮಿಕ ವಿಷಯಗಳನ್ನು ಮುದ್ರಣ ಮಾಡಿರುವ ಸಣ್ಣ ಹಾಳಯ ಪುಸ್ತಕ

ಉದಾಹರಣೆ : ಪ್ರತಿದಿನ ಅಜ್ಜ ಗುರುಚರಿತ್ರೆಯ ಗ್ರಂಥವನ್ನು ಓದುತ್ತಾರೆ.

धार्मिक विषय की, विशेषकर छोटे पन्नों की पुस्तक।

दादाजी प्रतिदिन गुरुचरित्र की पोथी पढ़ते हैं।
पोथी