ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪುರಾತತ್ವ ಪದದ ಅರ್ಥ ಮತ್ತು ಉದಾಹರಣೆಗಳು.

ಪುರಾತತ್ವ   ನಾಮಪದ

ಅರ್ಥ : ಆ ವಿದ್ಯೆಯಲ್ಲಿ ಪ್ರಾಚೀನ ಕಾಲ, ಮುಖ್ಯವಾಗಿ ಇತಿಹಾಸಕಪೂರ್ವದ ಕಾಲದ ವಸ್ತುಗಳ ಆಧಾರದ ಮೇಲೆ ಹಳೆಯ ಅಜ್ಞಾತತಿಳಿಯದ ಇತಿಹಾಸವನ್ನು ತಿಳಿದುಕೊಳ್ಳಬಹುದು

ಉದಾಹರಣೆ : ಸೀಮಾ ಪುರಾಣಶಾಸ್ತ್ರಪುರಾತತ್ವದ ವಿದ್ಯಾರ್ಥಿ.

ಸಮಾನಾರ್ಥಕ : ಪುರಾಣ ವಿಜ್ಞಾನ, ಪುರಾಣಕಾಲದ ವಿದ್ಯೆ, ಪುರಾಣಶಾಸ್ತ್ರ, ಪ್ರಾಚೀನ ವಿಜ್ಞಾನ, ಪ್ರಾಚೀನಕಾಲದ ವಿದ್ಯೆ, ಪ್ರಾಚೀನಶಾಸ್ತ್ರ

वह विद्या जिसमें प्राचीन काल,मुख्यतः इतिहासपूर्व काल की वस्तुओं के आधार पर पुराने अज्ञात इतिहास का पता लगाया जाता है।

सीमा पुरातत्व की छात्रा है।
पुरातत्त्व, पुरातत्त्व विज्ञान, पुरातत्त्व शास्त्र, पुरातत्त्व-विज्ञान, पुरातत्त्व-शास्त्र, पुरातत्व, पुरातत्व विज्ञान, पुरातत्व शास्त्र, पुरातत्व-विज्ञान, पुरातत्व-शास्त्र, पुराविद्या, पुराशास्त्र, प्रत्न-विज्ञान, प्रत्नतत्व-विज्ञान

The branch of anthropology that studies prehistoric people and their cultures.

archaeology, archeology

ಪುರಾತತ್ವ   ಗುಣವಾಚಕ

ಅರ್ಥ : ಪುರಾತನ ಕಾಲದ ಅಥವಾ ಪುರಾತತ್ವ ಶಾಸ್ತ್ರಕ್ಕೆ ಸಂಬಂಧಿಸಿದ

ಉದಾಹರಣೆ : ಈ ಸಂಗ್ರಹಾಲಯದಲ್ಲಿ ಪುರಾತತ್ವ ವಸ್ತುಗಳ ಅತಿ ದೊಡ್ಡ ಸಂಗ್ರಹವಿದೆ.

पुरातत्त्व का या पुरातत्त्व से संबंधित।

इस संग्रहालय में बहुत सारी पुरातात्त्विक वस्तुओं को सहेजकर रखा गया है।
पुरातात्त्विक

Related to or dealing with or devoted to archaeology.

An archaeological dig.
A dramatic archaeological discovery.
archaeologic, archaeological, archeologic, archeological