ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪುತ್ರಹೀನ ಪದದ ಅರ್ಥ ಮತ್ತು ಉದಾಹರಣೆಗಳು.

ಪುತ್ರಹೀನ   ಗುಣವಾಚಕ

ಅರ್ಥ : ಯಾರೋ ಒಬ್ಬರಿಗೆ ಗಂಡು ಸಂತಾನವಿರುವುದಿಲ್ಲ

ಉದಾಹರಣೆ : ಗಂಡು ಮಕ್ಕಳಿಲ್ಲದ ಪಕ್ಕದಮನೆಯವರು ತುಂಬಾ ದುಃಖ ಪಡುತ್ತಿದ್ದರು

ಸಮಾನಾರ್ಥಕ : ಗಂಡ ಸಂತಾವಿಲ್ಲದ, ಗಂಡು ಮಕ್ಕಳಿಲ್ಲದ

जिसे पुत्र न हो (पुरुष)।

हमारा निपुता पड़ोसी बहुत दुखी रहता है।
अपूत, निपूत, निपूता, पुत्ररहित, पुत्रहीन, विपुत्र

ಅರ್ಥ : ಯಾರೋ ಒಬ್ಬರಿಗೆ ಗಂಡು ಮಕ್ಕಳು ಇರುವುದಿಲ್ಲ (ಹೆಂಗಸು)

ಉದಾಹರಣೆ : ಪುತ್ರನಿಲ್ಲದ ಸೊಸೆಯ ಜೀವನವನ್ನು ಅತ್ತೆ ಹಾಳು ಮಾಡಿದಳು.

ಸಮಾನಾರ್ಥಕ : ಪುತ್ರನಿಲ್ಲದ

जिसे पुत्र न हो (स्त्री)।

उन्होंने अपनी निपूती बहू का जीना हराम कर दिया है।
अपूती, निपूती, पुत्रहीन, विपुत्रा