ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾವಟಿಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಪಾವಟಿಗೆ   ನಾಮಪದ

ಅರ್ಥ : ಮೇಲಿನ ಸ್ಥಾನವನ್ನು ಹತ್ತಲು ಅಥವಾ ಇಳಿಯಲು ಇರುವ ಸಾಧನದಲ್ಲಿ ಒಂದರ ನಂತರ ಮತ್ತೊಂದು ಕಾಲು ಇಡಲು ಜಾಗ ಮಾಡಿರುತ್ತಾರೆ

ಉದಾಹರಣೆ : ಕಾಂಕ್ರೀಟ್ ಮನೆಗಳಲ್ಲಿ ಮೇಲೆ ಹತ್ತಲು ಮೆಟ್ಟುಗಳನ್ನು ನಿರ್ಮಿಸಿರುತ್ತಾರೆ.

ಸಮಾನಾರ್ಥಕ : ಮಹಡಿಮೆಟ್ಟಿಲು, ಮೆಟ್ಟಿಲು, ಮೆಟ್ಟಿಲು ಸಾಲು, ಸೋಪಾನ ಪಂಕ್ತಿ

ಅರ್ಥ : ಹತ್ತಲು ಬಳಸುವ ಅಡ್ಡಪಟ್ಟಿಗಳನ್ನುಳ್ಳ ಎರಡು ಗಣೆಗಳ ಚೌಕಟ್ಟು

ಉದಾಹರಣೆ : ಈ ಏಣಿಯ ಎರಡು ಮೆಟ್ಟಿಲುಗಳು ಮುರಿದು ಹೋಗಿದೆ.

ಸಮಾನಾರ್ಥಕ : ಏಣಿ, ನಿಚ್ಚಣಿಕೆ, ಮೆಟ್ಟಿಲು, ಸೋಪಾನ

ऊपर चढ़ने या उतरने के लिए बने साधनों में पैर रखने के लिए बना प्रत्येक स्थान।

इस निसैनी की दो सीढ़ियाँ निकल गई हैं।
पायदान, पैड़ी, पैरी, पौड़ी, सीढ़ी, सोपान

Support consisting of a place to rest the foot while ascending or descending a stairway.

He paused on the bottom step.
stair, step