ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಚ್ಚಣಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ನಿಚ್ಚಣಿಕೆ   ನಾಮಪದ

ಅರ್ಥ : ಮೇಲೆ ಹತ್ತಲು ಅಥವಾ ಕೆಳಗೆ ಇಳಿಯಲು ಬಳಸುವ ಸಾಧನವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗಬಹುದು

ಉದಾಹರಣೆ : ಕಳ್ಳನ್ನು ಮನೆ ಮೇಲೆ ಹತ್ತಲು ಬಿದುರಿನ ಏಣಿಯನ್ನು ಬಳಸಿಕೊಂಡ

ಸಮಾನಾರ್ಥಕ : ಏಣಿ

ऊँचे स्थान पर चढ़ने या उतरने का वह साधन जिसे एक स्थान से दूसरे स्थान पर ले जाया जा सकता है।

चोर ने छत पर चढ़ने के लिए बाँस की सीढ़ी का प्रयोग किया।
अधिरोहिणी, अधिश्रयणी, नसेनी, नसैनी, निसेनी, निसैनी, सीढ़ी

Steps consisting of two parallel members connected by rungs. For climbing up or down.

ladder

ಅರ್ಥ : ಹತ್ತಲು ಬಳಸುವ ಅಡ್ಡಪಟ್ಟಿಗಳನ್ನುಳ್ಳ ಎರಡು ಗಣೆಗಳ ಚೌಕಟ್ಟು

ಉದಾಹರಣೆ : ಈ ಏಣಿಯ ಎರಡು ಮೆಟ್ಟಿಲುಗಳು ಮುರಿದು ಹೋಗಿದೆ.

ಸಮಾನಾರ್ಥಕ : ಏಣಿ, ಪಾವಟಿಗೆ, ಮೆಟ್ಟಿಲು, ಸೋಪಾನ

ऊपर चढ़ने या उतरने के लिए बने साधनों में पैर रखने के लिए बना प्रत्येक स्थान।

इस निसैनी की दो सीढ़ियाँ निकल गई हैं।
पायदान, पैड़ी, पैरी, पौड़ी, सीढ़ी, सोपान

Support consisting of a place to rest the foot while ascending or descending a stairway.

He paused on the bottom step.
stair, step