ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾನಕ ಪದದ ಅರ್ಥ ಮತ್ತು ಉದಾಹರಣೆಗಳು.

ಪಾನಕ   ನಾಮಪದ

ಅರ್ಥ : ಒಂದು ಪೇಯದಲ್ಲಿ ಸಕ್ಕರೆ, ಬೆಲ್ಲ ಮುಂತಾದವುಗಳನ್ನು ಹಾಕಿ ಬೆರಸಿದ್ದು ಮತ್ತು ರುಚಿಗೆ ಹೂವಿನ ರಸ ಅಥವಾ ಅರ್ಕ ಮುಂತಾದವುಗಳನ್ನು ಹಾಕಿ ಬೆರೆಸಿರುವುದು

ಉದಾಹರಣೆ : ರಾಮೂ ಬಂದ ಅಥಿತಿಗಳಿಗೆ ಕುಡಿಯಲು ಶರಬತ್ತನ್ನು ನೀಡುತ್ತಿದ್ದ.

ಸಮಾನಾರ್ಥಕ : ಪೇಯ, ಶರಬತ್ತು

वह पेय जिसमें चीनी, गुड़ आदि घुला हो तथा स्वाद के लिए फलों का रस या अर्क आदि मिला हो।

रामू मेहमानों को शरबत पिला रहा है।
शरबत, शर्बत, सिरप, सीरप

ಅರ್ಥ : ಆ ನೀರಿನಲ್ಲಿ ಸಕ್ಕರೆ, ಬೆಲ್ಲ ಮೊದಲಾದವುಗಳನ್ನು ಕರಗಿಸಲಾಗಿದೆ

ಉದಾಹರಣೆ : ಸಕ್ಕರೆ ಶರಬತ್ತಿಗಿಂತ ಬೆಲ್ಲದ ಶರಬತ್ತು ತುಂಬಾ ರುಚಿಕರವಾಗಿರುವುದು.

ಸಮಾನಾರ್ಥಕ : ಶರಬತ್ತು, ಸಕ್ಕರೆ ಪಾನಕ

वह पानी जिसमें शक्कर, खाँड़ आदि घुला हो।

खाँड़ की अपेक्षा गुड़ का शर्बत अधिक अच्छा होता है।
रस, शरबत, शर्बत, सिरप, सीरप

ಅರ್ಥ : ಜೀನು ತುಪ್ಪದ ತರಹದ ಗಟ್ಟಿಯಾಗಿ ಮಾಡಿರುವ ಶರಬತ್ತು

ಉದಾಹರಣೆ : ಅಮ್ಮ ಮಗುವಿಗೆ ಪಾನಕವನ್ನು ಕುಡಿಸುತ್ತಿದ್ದಾಳೆ.

ಸಮಾನಾರ್ಥಕ : ಶರಬತ್ತು

शहद के समान गाढ़ा किया हुआ शर्बत।

माँ बच्चे को किमाम पिला रही है।
कवाभ, किमाम

ಅರ್ಥ : ಮಾವಿನಹಣ್ಣು, ಹುಣಸೆಹಣ್ಣು ಮುಂತಾದವುಗಳಿಂದ ಶರಬತ್ತನ್ನು ಮಾಡುತ್ತಾರೆ

ಉದಾಹರಣೆ : ನನಗೆ ಪಾನಕ ಕುಡಿಯುವುದೆಂದರೆ ತುಂಬಾ ಇಷ್ಟ.

ಸಮಾನಾರ್ಥಕ : ಶರಬತ್ತು

एक तरह का शर्बत जो आम, इमली आदि से बनता है।

मुझे पना पीना पसंद है।
पना, पन्ना, पानक, प्रपानक