ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾಣಿಗ್ರಹಣ ಪದದ ಅರ್ಥ ಮತ್ತು ಉದಾಹರಣೆಗಳು.

ಪಾಣಿಗ್ರಹಣ   ನಾಮಪದ

ಅರ್ಥ : ಮದುವೆಯ ಸಮಯದಲ್ಲಿ ವರನು ವಧುವಿನ ಕೈಯನ್ನು ಹಿಡುವ ಒಂದು ಪದ್ಧತಿ

ಉದಾಹರಣೆ : ಪಾಣಿಗ್ರಹಣದ ನಂತರ ವಧು ವರರು ಏಳು ಹೆಜ್ಜೆಯನ್ನು ಹಾಕುವರು.

विवाह के समय वर द्वारा वधू का हाथ ग्रहण करने की एक रीति।

पाणिग्रहण के बाद ही फेरे लिए जाते हैं।
पाणिग्रहण

The prescribed procedure for conducting religious ceremonies.

ritual

ಪಾಣಿಗ್ರಹಣ   ಗುಣವಾಚಕ

ಅರ್ಥ : ಮದುವೆಗೆ ಸಂಬಂಧಪಟ್ಟ ಅಥವಾ ಮದುವೆಯ

ಉದಾಹರಣೆ : ವಿವಾಹ ಕಾರ್ಯಕ್ರಮವು ರಾತ್ರಿಯಿಡೀ ನಡೆಯಿತು

ಸಮಾನಾರ್ಥಕ : ಮದುವೆಯ, ಲಗ್ನದ, ವಿವಾಹ, ವೈವಾಹಿಕ

विवाह से संबंधित या विवाह का।

वैवाहिक कार्यक्रम रातभर चला।
पाणिग्रहणिक, पाणिग्रहणीय, वैवाह, वैवाहिक, वैवाह्य

Of or relating to a wedding.

Bridal procession.
Nuptial day.
Spousal rites.
Wedding cake.
Marriage vows.
bridal, nuptial, spousal