ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರೆ ಪದದ ಅರ್ಥ ಮತ್ತು ಉದಾಹರಣೆಗಳು.

ಪರೆ   ನಾಮಪದ

ಅರ್ಥ : ಹಾವು ಮುಂತಾದ ಪ್ರಾಣಿಗಳಲ್ಲಿ ತಮ್ಮಷ್ಟಕ್ಕೆ ತಾವೆ ಉದುರಿಹೋಗುವ ಪೊರೆ

ಉದಾಹರಣೆ : ಮಗು ಹಾವಿನ ಪೊರೆಯನ್ನು ನೋಡಿ ಹೆದರಿಬಿಟ್ಟಿತು.

ಸಮಾನಾರ್ಥಕ : ಹಾವಿನ ಪೊರೆ

सांप आदि की अपने आप गिर जाने वाली खाल।

बच्चा साँप की केंचुल देखकर डर गया।
केंचुक, केंचुल, केंचुली, तनु, निर्मोक

Any outer covering that can be shed or cast off (such as the cast-off skin of a snake).

slough

ಅರ್ಥ : ಯಾವುದೇ ವಸ್ತುವಿನ ಮೇಲಿನ ಹೊದಿಕೆ ಅಥವಾ ನೈಸರ್ಗಿಕ ಅಥವಾ ಕೃತಕ ಮೇಲ್ ಆವರಣದ ವಸ್ತು

ಉದಾಹರಣೆ : ಆವರಣದ ಕಾರಣ ವಸ್ತು ಅಥವಾ ಪ್ರಾಣಿಗಳು ರಕ್ಷಿತವಾಗಿರುತ್ತವೆ.

ಸಮಾನಾರ್ಥಕ : ಆವರಣ, ಕವಚ, ಚರ್ಮ, ಮೋಲೊದಿಕೆ, ಲೇಪ

किसी वस्तु को ऊपर से या चारों ओर से ढकने वाली कोई कपड़े की सिली हुई वस्तु।

खोल के कारण वस्तुएँ सुरक्षित रहती हैं।
आवरण, कोश, कोष, खोल, खोली, ग़िलाफ़, गिलाफ

Any wrapper or covering.

envelope

ಅರ್ಥ : ಪ್ರಬಲತೆ, ಪರಿಮಾಣ, ಗುಣ ಮೊದಲಾದವುಗಳನ್ನು ಅಳೆಯುವ ಒಂದು ಸ್ಥಿತಿ

ಉದಾಹರಣೆ : ಟೆಕ್ನಿಕಲ್ ವಿಭಾಗದಲ್ಲಿ ವಿಶ್ವ ವೇಗದ ಉನ್ನತಿಯನ್ನು ಹೊಂದುತ್ತಿದೆ.

ಸಮಾನಾರ್ಥಕ : ಥರ, ಪದರ, ಪೃಷ್ಟ ಭಾಗ, ಮೇಲ್ಮೈ

प्रबलता, मात्रा, गुण आदि के पैमाने पर एक स्थिति।

विश्व में तकनीकी स्तर पर बड़ी तेजी से उन्नति हो रही है।
पटल, लेवल, स्तर

A position on a scale of intensity or amount or quality.

A moderate grade of intelligence.
A high level of care is required.
It is all a matter of degree.
degree, grade, level