ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆವರಣ ಪದದ ಅರ್ಥ ಮತ್ತು ಉದಾಹರಣೆಗಳು.

ಆವರಣ   ನಾಮಪದ

ಅರ್ಥ : ಯಾವುದೇ ಭವನ ಅಥವಾ ಸಂಸ್ಥೆಯ ಅಕ್ಕ ಪಕ್ಕದಲ್ಲಿರುವ ತನ್ನ ಕ್ಷೇತ

ಉದಾಹರಣೆ : ಶಾಲೆಯ ಆವರಣದೊಳಗೆ ಅಪರಿಚಿತರು ಪ್ರವೇಶ ಮಾಡುವಂತಿಲ್ಲ

ಸಮಾನಾರ್ಥಕ : ಪರಿಸರ

किसी भवन या संस्थान आदि के आस-पास का उसका अपना क्षेत्र।

विद्यालय परिसर में बाहरी व्यक्तियों का प्रवेश निषिद्ध है।
परिसर

Land and the buildings on it.

Bread is baked on the premises.
The were evicted from the premises.
premises

ಅರ್ಥ : ವಾಕ್ಯ ರಚನೆಯಲ್ಲಿ ವಿವರ ಬಯಸುವ ಆದರೆ ಅಲ್ಲಿ ನೇರವಾಗಿ ಬಳಸಲು ಸಾಧ್ಯವಾಗದ ಸಂಗತಿಯನ್ನು ಒಂದು ನಿರ್ದಿಷ್ಠ ಆವರಣದಲ್ಲಿ ತೋರಿಸುವ ಚಿಹ್ನೆ

ಉದಾಹರಣೆ : ವಾಕ್ಯವನ್ನು ಓದುವಾಗ ಆವರಣ ಚಿಹ್ನೆಯಲ್ಲಿ ಕೊಟ್ಟಿರುವ ವಿವರಗಳನ್ನು ಓದಬೇಕಾಗುತ್ತದೆ.

ಸಮಾನಾರ್ಥಕ : (), ಆವರಣ ಚಿಹ್ನೆ, ಕಂಸ, ಕೋಷ್ಠಕ

लिखने में एक प्रकार के चिह्नों का जोड़ा जिसके अंदर केवल व्याख्या या सूचना के रूप में कुछ लिखा जाता है।

इन अंकों को कोष्टक चिह्न के अंदर लिखो।
कोष्ठ, कोष्ठक, कोष्ठक चिन्ह, कोष्ठक चिह्न

Either of two punctuation marks ([ or ]) used to enclose textual material.

bracket, square bracket

ಅರ್ಥ : ಯಾವುದೇ ವಸ್ತುವಿನ ಮೇಲಿನ ಹೊದಿಕೆ ಅಥವಾ ನೈಸರ್ಗಿಕ ಅಥವಾ ಕೃತಕ ಮೇಲ್ ಆವರಣದ ವಸ್ತು

ಉದಾಹರಣೆ : ಆವರಣದ ಕಾರಣ ವಸ್ತು ಅಥವಾ ಪ್ರಾಣಿಗಳು ರಕ್ಷಿತವಾಗಿರುತ್ತವೆ.

ಸಮಾನಾರ್ಥಕ : ಕವಚ, ಚರ್ಮ, ಪರೆ, ಮೋಲೊದಿಕೆ, ಲೇಪ

किसी वस्तु को ऊपर से या चारों ओर से ढकने वाली कोई कपड़े की सिली हुई वस्तु।

खोल के कारण वस्तुएँ सुरक्षित रहती हैं।
आवरण, कोश, कोष, खोल, खोली, ग़िलाफ़, गिलाफ

Any wrapper or covering.

envelope

ಅರ್ಥ : ಯಾವುದಾದರು ವಿಶಿಷ್ಟ ಗುಣ, ಸಂಬಂಧಿ ಮೊದಲಾದವ ವಿಚಾರಗಳನ್ನು ಮಾಡುವಂತಹ ವರ್ಗ

ಉದಾಹರಣೆ : ನಮ್ಮ ಭಾಷೆಯೂ ಕೂಡ ಆರ್ಯ-ಭಾಷೆಗಳ ಪರಿವಾರದಲ್ಲಿಯೇ ಬರುತ್ತದೆ.

ಸಮಾನಾರ್ಥಕ : ಪರಿವಾರ

किसी विशिष्ट गुण, संबंध आदि के विचार से चीजों का बनने वाला वर्ग।

हमारी भाषा भी आर्य-भाषाओं के परिवार में आती है।
परिवार, फैमली, फैमिली

A collection of things sharing a common attribute.

There are two classes of detergents.
category, class, family