ಅರ್ಥ : ಯಾವುದರಲ್ಲಿ ಪರಿವರ್ತನೆ ಆಗುವುದಿಲ್ಲವೋ ಅಥವಾ ಯಾವುದರಲ್ಲಿ ಪರಿವರ್ತನೆಯಿಲ್ಲವೋ, ಅಥವಾ ಬದಲಾವಣೆಯೆ ಇಲ್ಲವೋ
ಉದಾಹರಣೆ :
ಕೆಲವು ಬದಲಾಗದ ನಿಯಮಗಳನ್ನು ಪರಿವರ್ತನೆ ಮಾಡುವುದು ಅವಶ್ಯ.
ಸಮಾನಾರ್ಥಕ : ಪರಿವರ್ತನೆಯಾಗದಂತ, ಪರಿವರ್ತನೆಯಾಗದಂತಹ, ಪರಿವರ್ತಿಸಲಾಗದ, ಪರಿವರ್ತಿಸಲಾಗದಂತ, ಪರಿವರ್ತಿಸಲಾಗದಂತಹ, ಬದಲಾಗದ, ಬದಲಾಗದಂತ, ಬದಲಾಗದಂತಹ, ಬದಲಾಯಿಸದ, ಬದಲಾಯಿಸದಂತ, ಬದಲಾಯಿಸದಂತಹ
ಅರ್ಥ : ಪರಿವರ್ತನೆ ಆಗದೇ ಇರುವಂತಹದ್ದು
ಉದಾಹರಣೆ :
ಹುಟ್ಟಿದ ಮನುಷ್ಯ ಸಾಯಲೇ ಬೇಕು, ಇದು ಪ್ರಕೃತಿಯಲ್ಲಿ ಅಪರಿವರ್ತನೀಯ ನಿಯಮ.
ಸಮಾನಾರ್ಥಕ : ಅಪರಿವರ್ತನೀಯ, ಅಪರಿವರ್ತನೀಯವಾದ, ಅಪರಿವರ್ತನೀಯವಾದಂತ, ಅಪರಿವರ್ತನೀಯವಾದಂತಹ, ಪರಿವರ್ತನೆಯಾಗದಂತ, ಪರಿವರ್ತನೆಯಾಗದಂತಹ