ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರಿತ್ಯಾಗ ಪದದ ಅರ್ಥ ಮತ್ತು ಉದಾಹರಣೆಗಳು.

ಪರಿತ್ಯಾಗ   ನಾಮಪದ

ಅರ್ಥ : ತನ್ನ ಅಧಿಕಾರವನ್ನು ನಿಸ್ವಾರ್ಥಿಯಾಗಿ ಬಿಟ್ಟುಕೊಡುವುದು

ಉದಾಹರಣೆ : ರಾಜನು ತನ್ನ ಪದವಿಯನ್ನು ಪರಿತ್ಯಾಗ ಮಾಡಿದ್ದರಿಂದ ಪ್ರಜೆಗಳು ದುಃಖಿಯಾದರು.

ಸಮಾನಾರ್ಥಕ : ತೊರೆತ, ತ್ಯಾಗ

अपना अधिकार या स्वत्व सदा के लिए और पूरी तरह से छोड़ने की क्रिया।

राजा के पद के परित्याग से प्रजा बहुत दुखी थी।
अपवर्जन, अपसर्ग, उत्सर्ग, तर्क, त्याग, परित्याग, परिवर्जन, प्रहाण, प्रहाणि, विप्रहरण

The act of renouncing. Sacrificing or giving up or surrendering (a possession or right or title or privilege etc.).

forgoing, forswearing, renunciation