ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೊರೆತ ಪದದ ಅರ್ಥ ಮತ್ತು ಉದಾಹರಣೆಗಳು.

ತೊರೆತ   ನಾಮಪದ

ಅರ್ಥ : ಯಾವುದಾದರು ವಸ್ತು ಅಥವಾ ಜೀವಿಗಳ ನಡುವಿನ ಸಂಬಂಧವನ್ನು ತೊರೆಯುವ ಕ್ರಿಯೆ

ಉದಾಹರಣೆ : ಹೆಂಡತಿ, ಮಕ್ಕಳನ್ನು ತೊರೆದ ಮೇಲೆ ಅವನು ಎಂದೂ ಸುಖವಾಗಿ ಬಾಳಲಿಲ್ಲ.

ಸಮಾನಾರ್ಥಕ : ತ್ಯಜಿಸುವಿಕೆ, ಬಿಡುವಿಕೆ

किसी वस्तु या प्राणी से संबंध तोड़ लेने की क्रिया या भाव।

पत्नी तथा बच्चों के परित्याग के पश्चात् वह कभी सुखी नहीं रहा।
अवध्वंस, छोड़ना, त्याग, त्यागना, परित्याग, परिहार, विसर्जन

The act of giving something up.

abandonment, desertion, forsaking

ಅರ್ಥ : ತನ್ನ ಅಧಿಕಾರವನ್ನು ನಿಸ್ವಾರ್ಥಿಯಾಗಿ ಬಿಟ್ಟುಕೊಡುವುದು

ಉದಾಹರಣೆ : ರಾಜನು ತನ್ನ ಪದವಿಯನ್ನು ಪರಿತ್ಯಾಗ ಮಾಡಿದ್ದರಿಂದ ಪ್ರಜೆಗಳು ದುಃಖಿಯಾದರು.

ಸಮಾನಾರ್ಥಕ : ತ್ಯಾಗ, ಪರಿತ್ಯಾಗ

अपना अधिकार या स्वत्व सदा के लिए और पूरी तरह से छोड़ने की क्रिया।

राजा के पद के परित्याग से प्रजा बहुत दुखी थी।
अपवर्जन, अपसर्ग, उत्सर्ग, तर्क, त्याग, परित्याग, परिवर्जन, प्रहाण, प्रहाणि, विप्रहरण

The act of renouncing. Sacrificing or giving up or surrendering (a possession or right or title or privilege etc.).

forgoing, forswearing, renunciation