ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರಾಶ್ರಯ ಪದದ ಅರ್ಥ ಮತ್ತು ಉದಾಹರಣೆಗಳು.

ಪರಾಶ್ರಯ   ನಾಮಪದ

ಅರ್ಥ : ಯಾರದೋ ಅಧೀನತೆಗೆ ಒಳಗಾಗುವ ಸ್ಥಿತಿ ಅಥವಾ ಭಾವ

ಉದಾಹರಣೆ : ಅವನು ಎಂತ ಕೋಪಿಷ್ಟ ಅಂದರೆ ಅವನ ಅಧೀನದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ.

ಸಮಾನಾರ್ಥಕ : ಅಧೀನ, ಅಧೀನತೆ, ಅಧೀನತ್ವ, ಅವಲಂಬನ, ಅವಲಂಬನೆ, ಆಶ್ರಿತ, ಕೈಕೆಳಗಿನ, ಪರತಂತ್ರತೆ, ಪರಭಾರೆ, ಪರವಶ, ಪರವಶತೆ, ಪರಾಧೀನತೆ, ಪರಾವಲಂಬನೆ, ಪರಾವಲಂಬಿ

किसी के अधीन होने की अवस्था या भाव।

वह इतनी गुस्सैल है कि उसकी अधीनस्थता में काम करना मुश्किल होता है।
अधीनता, अधीनत्व, अधीनस्थता, आधीनता, आयत्ति, आश्रितत्व, तहत, परवशता, पारवश्य, मातहती

The state of being subordinate to something.

subordination

ಪರಾಶ್ರಯ   ಗುಣವಾಚಕ

ಅರ್ಥ : ಬೇರೆಯವರ ಅಧೀನದಲ್ಲಿ ಇರುವ

ಉದಾಹರಣೆ : ಪರಾಧೀನ ವ್ಯಕ್ತಿಯು ಪಂಜರದಲ್ಲಿ ಕೂಡಿ ಹಾಕಿರುವ ಗಿಳಿಗೆ ಸಮಾನ.

ಸಮಾನಾರ್ಥಕ : ಪರವಶ, ಪರವಶವಾದ, ಪರವಶವಾದಂತ, ಪರವಶವಾದಂತಹ, ಪರಾಧೀನ, ಪರಾಧೀನವಾದ, ಪರಾಧೀನವಾದಂತ, ಪರಾಧೀನವಾದಂತಹ, ಪರಾಶ್ರಯವಾದ, ಪರಾಶ್ರಯವಾದಂತ, ಪರಾಶ್ರಯವಾದಂತಹ, ಬೇರೆಯವರ ಆಶ್ರಯದಲ್ಲಿರುವ, ಬೇರೆಯವರ ಆಶ್ರಯದಲ್ಲಿರುವಂತ, ಬೇರೆಯವರ ಆಶ್ರಯದಲ್ಲಿರುವಂತಹ

जो दूसरे के अधीन हो।

पराधीन व्यक्ति पिंजरे में बन्द तोते के समान होता है।
पराधीन सपनेउ सुख नाहीं।
अधीन, अन्याधीन, अपरवश, अबस, अवश, अस्वतंत्र, अस्वतन्त्र, ग़ुलाम, गुलाम, परतंत्र, परवश, पराधीन

Hampered and not free. Not able to act at will.

unfree