ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರಾವಲಂಬಿ ಪದದ ಅರ್ಥ ಮತ್ತು ಉದಾಹರಣೆಗಳು.

ಪರಾವಲಂಬಿ   ನಾಮಪದ

ಅರ್ಥ : ಯಾರದೋ ಅಧೀನತೆಗೆ ಒಳಗಾಗುವ ಸ್ಥಿತಿ ಅಥವಾ ಭಾವ

ಉದಾಹರಣೆ : ಅವನು ಎಂತ ಕೋಪಿಷ್ಟ ಅಂದರೆ ಅವನ ಅಧೀನದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ.

ಸಮಾನಾರ್ಥಕ : ಅಧೀನ, ಅಧೀನತೆ, ಅಧೀನತ್ವ, ಅವಲಂಬನ, ಅವಲಂಬನೆ, ಆಶ್ರಿತ, ಕೈಕೆಳಗಿನ, ಪರತಂತ್ರತೆ, ಪರಭಾರೆ, ಪರವಶ, ಪರವಶತೆ, ಪರಾಧೀನತೆ, ಪರಾವಲಂಬನೆ, ಪರಾಶ್ರಯ

किसी के अधीन होने की अवस्था या भाव।

वह इतनी गुस्सैल है कि उसकी अधीनस्थता में काम करना मुश्किल होता है।
अधीनता, अधीनत्व, अधीनस्थता, आधीनता, आयत्ति, आश्रितत्व, तहत, परवशता, पारवश्य, मातहती

The state of being subordinate to something.

subordination

ಅರ್ಥ : ವಿಶೇಷ ಪ್ರಕಾರವಾದ ಕೆಲವು ವಸ್ಪತಿಗಳು ಬೇರೆ ವೃಕ್ಷಗಳವನ್ನು ಅವಲಂಬಿಸಿ ಮತ್ತು ಅದರ ಸ್ವತವನ್ನು ಹೀರಿಕೊಂಡು ಬೆಳೆಯುತ್ತವೆ

ಉದಾಹರಣೆ : ಚಪ್ಪರದ ಅವರೆಕಾಯಿಯು ಪರಾವಲಂಬಿಯಾದ ವನಸ್ಪತಿಯಾಗಿದೆ.

ಸಮಾನಾರ್ಥಕ : ಪರಜೀವಿ, ಪರಜೀವಿ ವಸ್ಪತಿ, ಪರಜೀವಿ-ವನಸ್ಪತಿ, ಪರಾವಲಂಬಿ ವನಸ್ಪತಿ, ಪರಾವಲಂಬಿ-ವನಸ್ಪತಿ

कुछ विशेष प्रकार की वनस्पतियाँ जो दूसरे वृक्षों पर रहकर और उनका रस चूसकर पलती हैं।

आकाशबेल एक प्रकार की परजीवी वनस्पति है।
परजीवी वनस्पति

ಪರಾವಲಂಬಿ   ಗುಣವಾಚಕ

ಅರ್ಥ : ಬೇರೆಯವರು ನೀಡಿದನ್ನೆ ಸೇವಿಸುತ್ತಾ ಕಾಲವನ್ನು ತಳ್ಳುವವರು

ಉದಾಹರಣೆ : ಆಧುನಿಕ ಯುಗದಲ್ಲೂ ಸಹ ಪರಾವಲಂಬಿ ಜನರ ಸಂಖ್ಯೆಗೇನು ಕಡಿಮೆ ಇಲ್ಲ.

ಸಮಾನಾರ್ಥಕ : ಪರಾವಲಂಬಿಯಾದ, ಪರಾವಲಂಬಿಯಾದಂತ, ಪರಾವಲಂಬಿಯಾದಂತಹ

दूसरे का दिया खाकर निर्वाह करने वाला।

आधुनिक युग में भी टुकड़तोड़ व्यक्तियों की कमी नहीं हैं।
टुकड़-तोड़, टुकड़तोड़

ಅರ್ಥ : ಬೇರೆಯವರನ್ನು ಆಶ್ರಯಿಸಿರುವಂತಹ

ಉದಾಹರಣೆ : ಇಂದು ಜಗತ್ತಿನಲ್ಲಿ ಪರರ ಆಶ್ರಯ ಬಯಸುವ ಹಲವಾರು ಜನರು ಇದ್ದಾರೆ.

ಸಮಾನಾರ್ಥಕ : ಪರರ ಆಶ್ರಯ, ಪರರ ಆಶ್ರಯದಲ್ಲಿರುವ, ಪರರ ಆಶ್ರಯದಲ್ಲಿರುವಂತ, ಪರರ ಆಶ್ರಯದಲ್ಲಿರುವಂತಹ, ಪರರ-ಆಶ್ರಯದಲ್ಲಿರುವ, ಪರರ-ಆಶ್ರಯದಲ್ಲಿರುವಂತ, ಪರರ-ಆಶ್ರಯದಲ್ಲಿರುವಂತಹ, ಪರಾವಲಂಬಿಯಾದ, ಪರಾವಲಂಬಿಯಾದಂತ, ಪರಾವಲಂಬಿಯಾದಂತಹ

बिलकुल परतंत्र।

अध्यधीन व्यक्ति का मानसिक विकास अवरुद्ध हो जाता है।
अध्यधीन

Being under the power or sovereignty of another or others.

Subject peoples.
A dependent prince.
dependent, subject

ಅರ್ಥ : ಯಾವುದು ಇನ್ನೊಂದು ಜೀವವನ್ನು ಆಸರೆಯಾಗಿ ಹೊಂದಿರುತ್ತದೆಯೋ ಅಥವಾ ತನ್ನ ಆಹಾರವನ್ನು ಅದರಿಂದ ಪಡೆದುಕೊಳ್ಳುತ್ತದೆಯೋ

ಉದಾಹರಣೆ : ಬೇರಿಲ್ಲದ ಗಿಡ ಪರಾವಲಂಬಿಯಾಗಿದೆ.

ಸಮಾನಾರ್ಥಕ : ಪರಾವಲಂಬಿಯಾದ, ಪರಾವಲಂಬಿಯಾದಂತ, ಪರಾವಲಂಬಿಯಾದಂತಹ

जो दूसरे जीव के सहारे रहते या उनसे अपना भोजन प्राप्त करते हों।

अमरबेल एक परजीवी पौधा है।
परजीवी, परपोषी

ಅರ್ಥ : ಬೇರೆಯವರ ಮೇಲೆ ಅವಲಂಭಿಸಿ ನಿಂತಿರುವ

ಉದಾಹರಣೆ : ಪರಾವಲಂಬಿ ಬಳ್ಳಿಗಳಲ್ಲಿ ಹಲವಾರು ಬಣ್ಣದ ಹೂ ಅರಳಿದೆ.

ಸಮಾನಾರ್ಥಕ : ಪರಾವಲಂಬಿಯಾದ, ಪರಾವಲಂಬಿಯಾದಂತ, ಪರಾವಲಂಬಿಯಾದಂತಹ

दूसरे के आधार पर स्थित।

अन्यासक्त बेलों में बहुरंगी फूल खिले हैं।
अन्यासक्त

ಅರ್ಥ : ಇನ್ನೊಬ್ಬರನ್ನು ಅವಲಂಬಿಸಿ ಬದುಕುವಿಕೆ ಅಥವಾ ತನ್ನ ಬದುಕಿಗೆ ಇನ್ನೊಬ್ಬರ ಆಶ್ರಯವಿರುವಿಕೆ

ಉದಾಹರಣೆ : ಪರಾವಲಂಬಿ ಜೀವನ ನನಗೆ ಸಾಕಾಗಿ ಹೋಗಿದೆ.

ಸಮಾನಾರ್ಥಕ : ಆಶ್ರಿತ

जो दूसरों पर अवलंबित हो।

परावलंबी जीवन नहीं बिताना चाहिए।
अनुजीवी, आश्रित, परावलंबित, परावलंबी, परावलम्बित, परावलम्बी, पराश्रयी, पराश्रित