ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರಂಗಿ ಪದದ ಅರ್ಥ ಮತ್ತು ಉದಾಹರಣೆಗಳು.

ಪರಂಗಿ   ನಾಮಪದ

ಅರ್ಥ : ಕಿತ್ತಳೆ ಬಣ್ಣದ ತಿರುಳು, ಕಪ್ಪು ಬಣ್ಣದ ಬೀಜಗಳು ಇರುವ ತಿನ್ನಬಲ್ಲ ಒಂದು ಪ್ರಕಾರದ ಹಣ್ಣು ಅಸಿಮಿನ ಟ್ರಿಲೋಬ ಕುಲದ, ಉದ್ದ ಹೂವುಗಳನ್ನೂ ಬಿಡುವ ಉತ್ತರ ಅಮೇರಿಕದ ಒಂದು ಮರ

ಉದಾಹರಣೆ : ಸೀತಾಳು ಪರಂಗಿ ಹಣ್ಣಿನ ಜೂಸು ಕುಡಿದಳು.

ಸಮಾನಾರ್ಥಕ : ಪಪ್ಪಾಯಿ

एक प्रकार का पेड़ जिसके बड़े, मीठे और लंबोतरे फल खाए जाते हैं और इसकी लकड़ी का कुछ विशेष उपयोग नहीं होता है।

श्याम ने पपीते को जड़ से काट दिया।
अंडखरबूजा, एरंडचिर्भिट, नलिकादल, पपीता, पपीतिया, पपैया, मधुकर्कटी, रेंड़ खरबूजा, वातकुंभ

Tropical American shrub or small tree having huge deeply palmately cleft leaves and large oblong yellow fruit.

carica papaya, melon tree, papaia, papaya, papaya tree, pawpaw

ಪರಂಗಿ   ಗುಣವಾಚಕ

ಅರ್ಥ : ಬ್ರಿಟೆನ್ ದೇಶದ ಅಥವಾ ಅದಕ್ಕೆ ಸಂಬಂಧಿಸಿದ

ಉದಾಹರಣೆ : ಭಾರತದಲ್ಲಿ ಅನೇಕ ವರ್ಷ ಬ್ರಿಟಿಷ್ ಆಳ್ವಿಕೆ ನಡೆಸಿದರು.

ಸಮಾನಾರ್ಥಕ : ಆಂಗ್ಲರು, ಬ್ರಿಟಿಷ್

ब्रिटेन का या वहाँ के निवासी, भाषा, संस्कृति इत्यादि से संबंधित।

भारत पर बहुत समय तक ब्रिटिश शासन था।
ब्रिटिश, ब्रितानी

Of or relating to or characteristic of Great Britain or its people or culture.

His wife is British.
british