ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಂಗ್ಲರು ಪದದ ಅರ್ಥ ಮತ್ತು ಉದಾಹರಣೆಗಳು.

ಆಂಗ್ಲರು   ನಾಮಪದ

ಅರ್ಥ : ಯೂರೋಪ್ ಅಥವಾ ಅಮೇರಿಕಾದ ದೇಶದ ನಿವಾಸಿಗಳ ಶರೀರದ ಬಣ್ಣ ಅತ್ಯಂತ ಗೌರವರ್ಣ ಅಥವಾ ಬಿಳಿ ಬಣ್ಣ ಇರುವುದು

ಉದಾಹರಣೆ : ಮುಂಬೈಯ ಜುಹು ಚೌಪಾಟಿಯಲ್ಲಿ ಆಂಗ್ಲರು ಓಡಾಡುತ್ತಿರುವುದನ್ನು ನೋಡಬಹುದು

ಸಮಾನಾರ್ಥಕ : ಇಂಗ್ಲೀಷರು, ಫಿರಂಗಿ, ಬಿಳಿಯರು

यूरोप या अमेरिका का निवासी जिसके शरीर का वर्ण अत्यधिक गौर या सफ़ेद होता है।

मुम्बई में जुहू चौपाटी पर गोरों को घूमते हुए देखा जा सकता है।
गोरा, फिरंगी, श्वेत

ಅರ್ಥ : ಬ್ರಿಟನ್ ನಲ್ಲಿ ವಾಸ ಮಾಡುವ ವ್ಯಕ್ತಿ

ಉದಾಹರಣೆ : ಬ್ರಿಟೀಷರು ಹಲವಾರು ವರ್ಷಗಳ ಕಾಲ ಭಾರತವನ್ನು ಆಳಿದರು

ಸಮಾನಾರ್ಥಕ : ಪರಂಗಿಯವರು, ಬ್ರಿಟೀಷರು

ब्रिटेन में रहनेवाला व्यक्ति।

भारत पर बहुत समय तक ब्रितानियों ने शासन किया।
ब्रिटिश, ब्रिटेनवासी, ब्रितानी

The people of Great Britain.

british, british people, brits

ಆಂಗ್ಲರು   ಗುಣವಾಚಕ

ಅರ್ಥ : ಬ್ರಿಟೆನ್ ದೇಶದ ಅಥವಾ ಅದಕ್ಕೆ ಸಂಬಂಧಿಸಿದ

ಉದಾಹರಣೆ : ಭಾರತದಲ್ಲಿ ಅನೇಕ ವರ್ಷ ಬ್ರಿಟಿಷ್ ಆಳ್ವಿಕೆ ನಡೆಸಿದರು.

ಸಮಾನಾರ್ಥಕ : ಪರಂಗಿ, ಬ್ರಿಟಿಷ್

ब्रिटेन का या वहाँ के निवासी, भाषा, संस्कृति इत्यादि से संबंधित।

भारत पर बहुत समय तक ब्रिटिश शासन था।
ब्रिटिश, ब्रितानी

Of or relating to or characteristic of Great Britain or its people or culture.

His wife is British.
british