ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇಂಗ್ಲೀಷರು ಪದದ ಅರ್ಥ ಮತ್ತು ಉದಾಹರಣೆಗಳು.

ಇಂಗ್ಲೀಷರು   ನಾಮಪದ

ಅರ್ಥ : ಯೂರೋಪ್ ಅಥವಾ ಅಮೇರಿಕಾದ ದೇಶದ ನಿವಾಸಿಗಳ ಶರೀರದ ಬಣ್ಣ ಅತ್ಯಂತ ಗೌರವರ್ಣ ಅಥವಾ ಬಿಳಿ ಬಣ್ಣ ಇರುವುದು

ಉದಾಹರಣೆ : ಮುಂಬೈಯ ಜುಹು ಚೌಪಾಟಿಯಲ್ಲಿ ಆಂಗ್ಲರು ಓಡಾಡುತ್ತಿರುವುದನ್ನು ನೋಡಬಹುದು

ಸಮಾನಾರ್ಥಕ : ಆಂಗ್ಲರು, ಫಿರಂಗಿ, ಬಿಳಿಯರು

यूरोप या अमेरिका का निवासी जिसके शरीर का वर्ण अत्यधिक गौर या सफ़ेद होता है।

मुम्बई में जुहू चौपाटी पर गोरों को घूमते हुए देखा जा सकता है।
गोरा, फिरंगी, श्वेत