ಅರ್ಥ : ಹಾರಾಡುವ ಒಂದು ಸುಂದರವಾದ ಕೀಟ ಹೂ ಮುಂತಾದವುಗಳ ಮೇಲೆ ಸುತ್ತಾ ಸುತ್ತುವುದು
ಉದಾಹರಣೆ :
ಮಗು ಚಿಟ್ಟೆಯನ್ನು ಹಿಡಿಯಲು ಪ್ರಯತ್ನಿಸುತ್ತಿತ್ತು.
ಸಮಾನಾರ್ಥಕ : ಚಿಟ್ಟೆ, ಪಾತರಗಿತ್ತಿ
ಅರ್ಥ : ದೊಡ್ಡ ಚಿಟ್ಟೆ
ಉದಾಹರಣೆ :
ಸಲೀಮನು ದೊಡ್ಡ ಪತಂಗವನ್ನು ಹಿಡಿದನು.